ಗುವಾಹತಿ: ಚೆನ್ನೆöÊ ಸೂಪರ್ ಕಿಂಗ್ಸ್ ತಂಡವು ಇಂದಿಲ್ಲಿ ನಡೆದಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಮೂರನೇ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ತಂಡಕ್ಕೆ ೧೨೮ ರನ್‌ಗಳ ಗೆಲುವಿನ ಗುರಿ ನೀಡಿದೆ.
ಸ್ಕೋರ್ ವಿವರ
ಚೆನ್ನೆöÊ ಸೂಪರ್ ಕಿಂಗ್ಸ್ ೧೯.೪ ಓವರುಗಳಲ್ಲಿ ೧೨೭
ಜೆಮ್ಮಿ ಓವರಟನ್ ೪೩ (೩೬ ಎಸೆತ, ೨ ಬೌಂಡರಿ, ೨ ಸಿಕ್ಸರ್)
ಕಾರ್ತಿಕ್ ಶಮಾ ೧೮ (೧೫ ಎಸೆತ, ೧ ಸಿಕ್ಸರ್)
ಸರಫರಾಜ್ ಖಾನ್ ೧೭ (೧೨ ಎಸೆತ, ೨ ಬೌಂಡರಿ, ೧ ಸಿಕ್ಸರ್)
ಜೋಪ್ರಾ ಆರ್ಚರ್ ೧೯ ಕ್ಕೆ ೨, ನಂದ್ರೆ ಬುರ್ಗರ್ ೨೬ ಕ್ಕೆ ೨, ರವೀಂದ್ರ ಜಡೆಜಾ ೧೮ ಕ್ಕೆ ೨)
ರಾಜಸ್ತಾನ್ ರಾಯಲ್ಸ್ಗೆ ೧೨೮ ರನ್‌ಗಳ ಗೆಲುವಿನ ಗುರಿ




