Ad imageAd image

ಐಪಿಎಲ್: ಪಂಜಾಬ್ ಕಿಂಗ್ಸ್ಗೆ ೧೬೩ ರನ್‌ಗಳ ಟಾರ್ಗೆಟ್

Bharath Vaibhav
ಐಪಿಎಲ್: ಪಂಜಾಬ್ ಕಿಂಗ್ಸ್ಗೆ ೧೬೩ ರನ್‌ಗಳ ಟಾರ್ಗೆಟ್
WhatsApp Group Join Now
Telegram Group Join Now

ಹೊಸ ಚಂದಿಗಢ: ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ನಾಲ್ಕನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವು ಪಂಜಾಬ್ ಕಿಂಗ್ಸ್ ತಂಡಕ್ಕೆ ೧೬೩ ರನ್‌ಗಳ ಗೆಲುವಿನ ಗುರಿ ನೀಡಿದೆ.
ಸ್ಕೋರ್ ವಿವರ
ಶುಭಮಾನ್ ಗಿಲ್ ೩೯ (೨೭ ಎಸೆತ, ೬ ಬೌಂಡರಿ)
ಜೋಷ್ ಬಟ್ಲರ್ ೩೮ (೩೩ ಎಸೆತ, ೩ ಬೌಂಡರಿ, ೨ ಸಿಕ್ಸರ್)
ಗ್ಲೇನ್ ಫಿಲಿಪ್ಸ್ ೨೫ (೧೭ ಎಸೆತ, ೧ ಬೌಂಡರಿ, ೧ ಸಿಕ್ಸರ್)
ವಾಷಿಂಗ್ಟನ್ ಸುಂದರ್ ೧೮ (೧೬ ಎಸೆತ, ೨ ಬೌಂಡರಿ)
ವಿಜಯಕುಮಾರ್ ವೈಶ್ಚಾಕ್ ೩೪ ಕ್ಕೆ ೩, ಯಝುವೇಂದ್ರ ಚಹಲ್ ೨೮ ಕ್ಕೆ ೨)

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!