Ad imageAd image

ಎಲ್‌ಎಸ್‌ಜಿಗೆ ೧೮೨ ರನ್‌ಗಳ ಟಾರ್ಗೆಟ್

Bharath Vaibhav
ಎಲ್‌ಎಸ್‌ಜಿಗೆ ೧೮೨ ರನ್‌ಗಳ ಟಾರ್ಗೆಟ್
WhatsApp Group Join Now
Telegram Group Join Now

ಕೋಲ್ಕತ್ತಾ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೫ ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಗೇಂಟ್ಸ್ ತಂಡಕ್ಕೆ ೧೮೨ ರನ್‌ಗಳ ಗೆಲುವಿನ ಗುರಿ ನೀಡಿದೆ.
ಸ್ಕೋರ್ ವಿವರ
ಕೋಲ್ಕತ್ತಾ ನೈಟ್ ರೈಡರ್ಸ್ ೨೦ ಓವರುಗಳಲ್ಲಿ ೪ ವಿಕೆಟ್‌ಗೆ ೧೮೧
ಅಜಿಂಕೆ ರೆಹಾನೆ ೪೧ (೨೪ ಎಸೆತ, ೪ ಬೌಂಡರಿ, ೨ ಸಿಕ್ಸರ್
ಅಂಕ್ರಿಶ್ ರಘುವಂಶಿ ೪೫ ( ೩೩ ಎಸೆತ, ೫ ಬೌಂಡರಿ, ೨ ಸಿಕ್ಸರ್)
ಕೆಮರೂನ್ ಗ್ರೀನ್ ೩೨ (೨೪ ಎಸೆತ, ೩ ಬೌಂಡರಿ, ೧ ಸಿಕ್ಸರ್)
ರೋವಮೆನ್ ಪೋವೆಲ್ ೩೯ (೨೪ ಎಸೆತ, ೪ ಬೌಂಡರಿ, ೨ ಸಿಕ್ಸರ್)
ಡಿಎಸ್ ರಾಠಿ ೨೫ ಕ್ಕೆ ೧

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!