Ad imageAd image

ಆರ್‌ಸಿಗೆ ೨೦೨ ರನ್‌ಗಳ ಗೆಲುವಿನ ಗುರಿ

Bharath Vaibhav
ಆರ್‌ಸಿಗೆ ೨೦೨ ರನ್‌ಗಳ ಗೆಲುವಿನ ಗುರಿ
WhatsApp Group Join Now
Telegram Group Join Now

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ ಪಂದ್ಯದಲ್ಲಿ ಎಸ್‌ಆರ್‌ಎಚ್ ವಿರುದ್ಧ ಗೆಲ್ಲಲು ೨೦೨ ರನ್‌ಗಳ ದೊಡ್ಡ ಮೊತ್ತ ಗಳಿಸಬೇಕಿದೆ.
ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್‌ಆರ್‌ಎಚ್ ತಂಡವು ನಿಗದಿತ ೨೦ ಓವರುಗಳಲ್ಲಿ ೯ ವಿಕೆಟ್‌ಗೆ ೨೦೧ ರನ್‌ಗಳ ದೊಡ್ಡ ಮೊತ್ತಗಳಿಸಲು ಯಶಸ್ವಿಯಾಯಿತು.
ಸ್ಕೋರ್ ವಿವರ
ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ೨೦ ಓವರುಗಳಲ್ಲಿ ೯ ವಿಕೆಟ್‌ಗೆ ೨೦೧
ಇಶಾನ್ ಕಿಶನ್ ೮೦ (೩೮ ಎಸೆತ, ೮ ಬೌಂಡರಿ, ೫ ಸಿಕ್ಸರ್)
ಅನಿಕೇತ್ ವರ್ಮಾ ೪೩ (೧೮ ಎಸೆತ, ೩ ಬೌಂಡರಿ, ೪ ಸಿಕ್ಸರ್)
ಹೆನ್ರಿಚ್ ಕ್ಲಾಸೆನ್ ೩೧ ( ೨೨ ಎಸೆತ, ೨ ಬೌಂಡರಿ, ೧ ಸಿಕ್ಸರ್)
ಜಾಕೋಬ್ ಡಫಿ ೨೨ ಕ್ಕೆ ೩, ರೋಮಾರಿಯೋ ಶಫರ್ಡ್ ೫೪ ಕ್ಕೆ ೩)

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!