Ad imageAd image

ದೆಹಲಿ ಕ್ಯಾಪಿಟಲ್ಸ್ ಗೆ ೨೧೩ ರನ್‌ಗಳ ಗೆಲುವಿನ ಗುರಿ

Bharath Vaibhav
ದೆಹಲಿ ಕ್ಯಾಪಿಟಲ್ಸ್ ಗೆ ೨೧೩ ರನ್‌ಗಳ ಗೆಲುವಿನ ಗುರಿ
WhatsApp Group Join Now
Telegram Group Join Now

——————————————————ಸಂಜು ಸ್ಯಾಮ್ಸನ್ ಆಕರ್ಷಕ ಶತಕ

ಚೆನ್ನೆöÊ: ಚೆನ್ನೆöÊ ಸೂಪರ್ ಕಿಂಗ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೮ ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ಗೆ ೨೧೩ ರನ್‌ಗಳ ಗೆಲುವಿನ ಗುರಿ ನೀಡಿದೆ.
ಸ್ಕೋರ್ ವಿವರ
ಚೆನ್ನೆöÊ ಸೂಪರ್ ಕಿಂಗ್ಸ್ ೨೦ ಓವರುಗಳಲ್ಲಿ ೨ ವಿಕೆಟ್‌ಗೆ ೨೧೨
ಸಂಜು ಸ್ಯಾಮ್ಸನ್ (ಅಜೇಯ) ೧೧೫ ( ೫೬ ಎಸೆತ, ೧೫ ಬೌಂಡರಿ, ೪ ಸಿಕ್ಸರ್)
ಆಯುಷ್ ಮ್ಹಾತ್ರೆ ರಿಟೈರ್ಡ್ ಔಟ್ ೫೯ (೩೬ ಎಸೆತ, ೩ ಬೌಂಡರಿ, ೪ ಸಿಕ್ಸರ್)
ಅಕ್ಷರ ಪಟೇಲ್ ೩೯ ಕ್ಕೆ ೧

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!