ಮುಂಬೈ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ಗೆ ೨೨೧ ರನ್‌ಗಳ ಗೆಲುವಿನ ಗುರಿ ನೀಡಿದೆ.
ಸ್ಕೋರ್ ವಿವರ
ಕೋಲ್ಕತ್ತಾ ನೈಟ್ ರೈಡರ್ಸ್ ೨೦ ಓವರುಗಳಲ್ಲಿ ೪ ವಿಕೆಟ್‌ಗೆ ೨೨೦
ಅಜಿಂಕೆ ರೆಹಾನೆ ೬೭ (೪೦ ಎಸೆತ, ೩ ಬೌಂಡರಿ, ೫ ಸಿಕ್ಸರ್)
ಅಂಕ್ರಿಶ್ ರಘುವಂಶಿ ೫೧ ( ೨೯ ಎಸೆತ, ೬ ಬೌಂಡರಿ, ೨ ಸಿಕ್ಸರ್)
ಪಿನ್ ಅಲೆನ್ ೩೭ (೧೭ ಎಸೆತ, ೬ ಬೌಂಡರಿ, ೨ ಸಿಕ್ಸರ್)
ರಿಂಕು ಸಿಂಗ್ (ಅಜೇಯ) ೩೩ (೨೧ ಎಸೆತ, ೪ ಬೌಂಡರಿ)
ಶಾರ್ದೂಲ್ ಠಾಕೂರ್ ೩೯ ಕ್ಕೆ ೩, ಬೂಮ್ರಾ ೩೫ ಕ್ಕೆ ೧)
ಮುಂಬೈ ಇಂಡಿಯನ್ಸ್ಗೆ ೨೨೧ ರನ್‌ಗಳ ಗೆಲುವಿನ ಗುರಿ




