ಕೋಲ್ಕತ್ತಾ: ಸನ್ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೬ ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ಗೆ ೨೨೭ ರನ್ಗಳ ಗೆಲುವಿನ ಗುರಿ ನೀಡಿದೆ.
ಸ್ಕೋರ್ ವಿವರ
ಸನ್ರೈಸರ್ಸ್ ಹೈದರಾಬಾದ್ ೨೦ ಓವರುಗಳಲ್ಲಿ ೮ ವಿಕೆಟ್ಗೆ ೨೨೬
ಟ್ರೆವಿಸ್ ಹೆಡ್ ೪೬ (೨೧ ಎಸೆತ, ೬ ಬೌಂಡರಿ, ೩ ಸಿಕ್ಸರ್)
ಅಭಿಷೇಕ ಶರ್ಮಾ ೪೮ (೨೧ ಎಸೆತ, ೪ ಬೌಂಡರಿ, ೪ ಸಿಕ್ಸರ್)
ಹೆನ್ರಿಕ್ ಕ್ಲಾಸೆನ್ ೫೨(೩೫ ಎಸೆತ, ೪ ಬೌಂಡರಿ, ೧ ಸಿಕ್ಸರ್)
ನಿತೀಶ್ ಕುಮಾರ್ ರೆಡ್ಡಿ ೩೯ (೨೪ ಎಸೆತ, ೪ ಬೌಂಡರಿ,
ಬ್ಲೆಸಿಂಗ್ ಮುಜರಬಾನಿ ೪೧ ಕ್ಕೆ ೪, ವೈಭವ್ ಅರೋರಾ ೪೭ ಕ್ಕೆ ೨)
ಕೆಕೆಆರ್ಗೆ ೨೨೭ ರನ್ಗಳ ಗೆಲುವಿನ ಗುರಿ




