Ad imageAd image

ಮುಂಬೈ ಇಂಡಿಯನ್ಸ್ಗೆ ೨೪೧ ರನ್‌ಗಳ ಗೆಲುವಿನ ಗುರಿ

Bharath Vaibhav
ಮುಂಬೈ ಇಂಡಿಯನ್ಸ್ಗೆ ೨೪೧ ರನ್‌ಗಳ ಗೆಲುವಿನ ಗುರಿ
WhatsApp Group Join Now
Telegram Group Join Now

ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೨೦ ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ಗೆ ೨೪೧ ರನ್‌ಗಳ ಗೆಲುವಿನ ಗುರಿ ನೀಡಿದೆ.
ಸ್ಕೋರ್ ವಿವರ
ರಾಯಲ್ ಚಾಲೆಂಜರ್ಸ್ ಬೆಂಗಳೂರು ೨೦ ಓವರುಗಳಲ್ಲಿ ೪ ವಿಕೆಟ್‌ಗೆ ೨೪೦
ಫಿಲಿಪ್ ಸಾಲ್ಟ್ ೭೮ (೩೬ ಎಸೆತ, ೬ ಬೌಂಡರಿ, ೬ ಸಿಕ್ಸರ್)
ವಿರಾಟ್ ಕೊಹ್ಲಿ ೫೦ (೩೮ ಎಸೆತ, ೫ ಬೌಂಡರಿ, ೧ ಸಿಕ್ಸರ್)
ರಜತ್ ಪಟಿದಾರ ೫೩ (೨೦ ಎಸೆತ, ೪ ಬೌಂಡರಿ, ೫ ಸಿಕ್ಸರ್)
ಟಿಮ್ ಡೆವಿಡ್ ೩೪ (೧೬ ಎಸೆತ, ೨ ಬೌಂಡರಿ, ೩ ಸಿಕ್ಸರ್)

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!