Ad imageAd image

ಭೀಕರ ಅಪಘಾತ ಸ್ಥಳದಲ್ಲಿ ಮೃತಪಟ್ಟ ಮಹಿಳೆ

Bharath Vaibhav
ಭೀಕರ ಅಪಘಾತ ಸ್ಥಳದಲ್ಲಿ ಮೃತಪಟ್ಟ ಮಹಿಳೆ
WhatsApp Group Join Now
Telegram Group Join Now

ಕಲಘಟಗಿ :-ಪಟ್ಟಣದ ತಡಸ ಕ್ರಾಸ್ ಬಳಿ ಬೆಳಂ ಬೆಳಗ್ಗೆ ಲಾರಿ ಮತ್ತು ಟಾಟಾ ಏಸ್ ವಾಹನಗಳ ಭೀಕರ ಅಪಘಾತ ಸಂಭವಿಸಿದೆ.

ಈ ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು ಇನ್ನೂ ಕೆಲವು ಮಹಿಳೆಯರ ಪರಿಸ್ಥಿತಿ ಭೀಕರವಾಗಿದ್ದು ಕೂಡಲೇ ಕಲಘಟಗಿ ಪೊಲೀಸ್ ಠಾಣೆಯ ಮತ್ತು ಅಗ್ನಿಶಾಮಕದಳ ತಂಡ ಅಪಘಾತ ಸ್ಥಳಕ್ಕೆ ಆಗಮಿಸಿ ಆಂಬುಲೆನ್ಸ್ ಮೂಲಕ ಅಪಾಯದಲ್ಲಿರುವವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಹಾಗೂ ಈ ಘಟನೆ ಸಂಭವಿಸುತ್ತಿದ್ದಂತೆ ಸಾವನ್ನಪ್ಪಿದ ಮಹಿಳೆ ಮನೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದಂತಾಗಿದೆ.ಹಾಗೂ ಈ ಅಪಘಾತ ಕುರಿತು ಕಲಘಟಗಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ತನಿಖೆ ನಡೆಸುತ್ತಿದ್ದಾರೆ.

ವರದಿ:-ನಿತೀಶ ಪಾಟೀಲ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!