Ad imageAd image

ಮೇವಿನ ಹೊರೆಯಲ್ಲಿ ತನ್ನ ಪುಟ್ಟ ಕಂದಮ್ಮನನ್ನು ಸೇರಿ ಕಟ್ಟಿ ಹೊತ್ತುಕೊಂಡು ಹೋದ ಮಹಿಳೆ

Bharath Vaibhav
ಮೇವಿನ ಹೊರೆಯಲ್ಲಿ ತನ್ನ ಪುಟ್ಟ ಕಂದಮ್ಮನನ್ನು ಸೇರಿ ಕಟ್ಟಿ ಹೊತ್ತುಕೊಂಡು ಹೋದ ಮಹಿಳೆ
WhatsApp Group Join Now
Telegram Group Join Now

ಪ್ರೀತಿಯೇ ಹಾಗೆ, ಬೆಲೆ ಕಟ್ಟಲು ಸಾಧ್ಯವಿಲ್ಲ. ಮಕ್ಕಳ ಲಾಲನೆ ಪಾಲನೆ ಮಾಡುತ್ತಾ ಮಕ್ಕಳಿಗೆ ಸದಾ ನೆರಳಾಗಿರುವ ಜೀವವೇ ಈ ಅಮ್ಮ. ಆದರೆ ನಗರದಲ್ಲಿ ತಾಯಂದಿರು ತಮ್ಮ ಮಕ್ಕಳನ್ನು ಬೆಳೆಯುವ ರೀತಿಗೂ ಹಳ್ಳಿಯಲ್ಲಿ ಮಕ್ಕಳು ಬೆಳೆಯುವ ರೀತಿಗೆ ಸಾಕಷ್ಟು ವ್ಯತ್ಯಾಸವಿದೆ.

ಇದಕ್ಕೆ ಉದಾಹರಣೆಯಂತಿದೆ ಈ ವಿಡಿಯೋ. ಇಲ್ಲೊಬ್ಬಳು ತಾಯಿ ಕೆಲಸದ ನಡುವೆಯೂ ತನ್ನ ಮಗನ ಬಗ್ಗೆ ಕಾಳಜಿ ವಹಿಸಿದ್ದಾಳೆ. ಹುಲ್ಲಿನ ಹೊರೆಯೊಂದರಲ್ಲಿ ಪುಟ್ಟ ಮಗುವನ್ನು ಸೇರಿಸಿ ಕಟ್ಟಿ ತಾಯಿಯೊಬ್ಬಳು ಹೊತ್ತುಕೊಂಡು ಸಾಗಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ತಾಯಿ ಪ್ರೀತಿ ಎಂದೆಂದಿಗೂ ಶಾಶ್ವತ ಎಂದು ಕಾಮೆಂಟ್ ಮಾಡಿದ್ದಾರೆ.

ರೋಶಿ (Rosy) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಹಳ್ಳಿಯ ಮಹಿಳೆಯೊಬ್ಬಳು ಮೇವಿನ ಹೊರೆಯಲ್ಲಿ ತನ್ನ ಪುಟ್ಟ ಕಂದಮ್ಮನನ್ನು ಸೇರಿ ಕಟ್ಟಿ ಹೊತ್ತುಕೊಂಡು ಹೋಗುತ್ತಿರುವುದನ್ನು ಕಾಣಬಹುದು.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!