Ad imageAd image

ಹೊಸ ಕ್ರಿಮಿನಲ್ ಕಾನೂನುಗಳು ಕುರಿತು ಕಾರ್ಯಗಾರವನ್ನು ಪೋಲಿಸ್ ಆಯುಕ್ತರು ಬೆಳಗಾವಿ ನಗರ ರವರ ಮಾರ್ಗದರ್ಶನ ಹಾಗೂ ಡಿಸಿಪಿ ರವರುಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ

Bharath Vaibhav
ಹೊಸ ಕ್ರಿಮಿನಲ್ ಕಾನೂನುಗಳು ಕುರಿತು ಕಾರ್ಯಗಾರವನ್ನು ಪೋಲಿಸ್ ಆಯುಕ್ತರು ಬೆಳಗಾವಿ ನಗರ ರವರ ಮಾರ್ಗದರ್ಶನ ಹಾಗೂ ಡಿಸಿಪಿ ರವರುಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ
WhatsApp Group Join Now
Telegram Group Join Now

ಬೆಳಗಾವಿ:  ನಗರ ಪೊಲೀಸ್ ಕಮಿಷನರೇಟ ಘಟಕದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆಹೊಸ ಕ್ರಿಮಿನಲ್ ಕಾನೂನುಗಳು  NEW CRIMINAL LAWS ಕುರಿತು ಕಾರ್ಯಗಾರವನ್ನು ಪೋಲಿಸ್ ಆಯುಕ್ತರು ಬೆಳಗಾವಿ ನಗರ ರವರ ಮಾರ್ಗದರ್ಶನ ಹಾಗೂ ಡಿಸಿಪಿ ರವರುಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.
ದಿನಾಂಕ 18. 05.2024 ಹಾಗೂ 23.5. 2024 ರಂದು ಮೈಸೂರು ಕೆಪಿಎ ಹಾಗೂ ಬೆಳಗಾವಿ ನಗರದ ಆರ್. ಎಲ್ ಲಾ ಕಾಲೇಜ್ ಸಹಕಾರದೊಂದಿಗೆ, ಮೈಸೂರಿನ ಜೆಎಸ್ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಸುರೇಶ್ ಹಾಗು ನ್ಯಾಯವಾದಿಗಳಾದ ಶ್ರೀ ಸಾವಂತ್ ರವರಿಂದ ನುರಿತ ಉಪನ್ಯಾಸಗಳನ್ನು ಆನ್ಲೈನ್ ಹಾಗೂ ಆಫ್ಲೈನ್ ಕ್ಲಾಸ್ ಗಳನ್ನು ನಡೆಸಲಾಗಿದೆ. ಇಲ್ಲಿವರೆಗೆ ಬೆಳಗಾವಿ ನಗರದ ಸುಮಾರು 800 ಅಧಿಕಾರ, ಸಿಬ್ಬಂದಿ ಜನರಿಗೆ ತರಬೇತಿ ನೀಡಲಾಗಿರುತ್ತದೆ.
ಈ ಕಾರ್ಯಗಾರಗಳನ್ನು ಇನ್ನೂ ಮುಂದುವರಿಸಿ ನಗರದ ಎಲ್ಲಾ ಅಧಿಕಾರಿ ಸಿಬ್ಬಂದಿಯವರಿಗೆ ತರಬೇತಿ ನೀಡಲಾಗುವುದು.

ವರದಿ ಮಹಾಂತೇಶ ಎಸ್ ಹುಲಿಕಟ್ಟಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!