Ad imageAd image

0ಆಮ್ ಆದ್ಮಿ ಜಿಲ್ಲಾಧ್ಯಕ್ಷ ಆನಂದ್ ದೇವಾಡಿಗ,ಜವಾಬ್ದಾರಿ ವಹಿಸಿದ ಉ.ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಅರ್ಜುನ್ ಹಲಗಿಗೌಡ್ರ.

Bharath Vaibhav
0ಆಮ್ ಆದ್ಮಿ ಜಿಲ್ಲಾಧ್ಯಕ್ಷ ಆನಂದ್ ದೇವಾಡಿಗ,ಜವಾಬ್ದಾರಿ ವಹಿಸಿದ ಉ.ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಅರ್ಜುನ್ ಹಲಗಿಗೌಡ್ರ.
WhatsApp Group Join Now
Telegram Group Join Now

ಬಾಗಲಕೋಟೆ :-ಪ್ರವಾಸಿಮಂದಿರದಲ್ಲಿ ಸಭೆ ನಡೆಸಿದ ಬಾಗಲಕೋಟೆ ಜಿಲ್ಲಾ ಘಟಕದ ಪದಾಧಿಕಾರಿಗಳು ಸಭೆ ನಡೆಸಿ ಬಾಗಲಕೋಟೆ ನೂತನ ಜಿಲ್ಲಾಧ್ಯಕ್ಷರಾಗಿ ಆಮ್ ಆದ್ಮಿ ಪಕ್ಷದಲ್ಲಿ ಯುವ ಘಟಕದ ರಾಜ್ಯಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ ಬಾದಾಮಿಯ ತೆರಿಗೆ ಸಲಹೆದಾರರೂ ಆದ ಆನಂದ್ ದೇವಾಡಿಗ ಅವರನ್ನು ಇಂದು ನಡೆದ ಸಭೆಯಲ್ಲಿ ಶಾಲು ಹಾಕಿ ಬಾಗಲಕೋಟೆ ಜಿಲ್ಲಾಧ್ಯಕ್ಷರನ್ನಾಗಿ ಘೋಷಣೆ ಮಾಡಿದ ಆಮ್ ಆದ್ಮಿ ಪಕ್ಷದ ಉತ್ತರ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಅರ್ಜುನ ಹಾಲಗಿಗೌಡ್ರ ಹಾಗೂ ರಾಜ್ಯ ಜಂಟಿ ಕಾರ್ಯದರ್ಶಿ ಫರೀದ ನದಾಫ್, ಬಾಗಲಕೋಟೆ ತಾಲೂಕಾ ಅಧ್ಯಕ್ಷರಾದ ಭೀಮನಗೌಡ ಬಜ್ಜಣ್ಣವರ, ಶಾಲು ಹಾಕಿ ಜಿಲ್ಲೆಯ ಪಕ್ಷ ಸಂಘಟನೆಯ ಜವಾಬ್ದಾರಿ ವಹಿಸಿ ಮಾದ್ಯಮದ ಜೊತೆ ಮಾತನಾಡಿದರು.

ಇದೇ ಸಂದರ್ಭದಲ್ಲಿ ಆಮ್ ಆದ್ಮಿ ಯುವಘಟಕ ವಿಧಾನಸಭಾ ಅಧ್ಯಕ್ಷ ವೀರಭಧ್ರಯ್ಯ ಕಟಗಿಹಳ್ಳಿಮಠ,ಆಮ್ ಆದ್ಮಿ ಪಕ್ಷದ ಮುಖಂಡರಾದ ಅರುಣ ಬಿರಾದಾರ,, ಪ್ರಕಾಶ ಗಣಿ,, ಬಸನಗೌಡ್ರ,, ರಾಮಕೃಷ್ಣ ವಗತ್ತಿ, ಸಂಜೀವ ಅಬಿಗೇರ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ:- ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!