—————————————-ಕಿವೀಸ್ ವಿರುದ್ಧದ ಮೊದಲ ಟ್ವೆಂಟಿ-೨೦
ನಾಗಪುರ: ಸರ‍್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಕಳೆದ ರಾತ್ರಿ ಮುಗಿದ ಮೊದಲ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯದಲ್ಲಿ ೪೮ ರನ್ ಗಳಿಂದ ಗೆಲ್ಲುವ ಮೂಲಕ ೫ ಪಂದ್ಯಗಳ ಟ್ವೆಂಟಿ-೨೦ ಸರಣಿಯಲ್ಲಿ ಶುಭಾರಂಭ ಮಾಡಿದೆ.
ಸ್ಕೋರ್ ವಿವರ
ಭಾರತ ೨೦ ಓವರುಗಳಲ್ಲಿ ೭ ವಿಕೆಟ್ ಗೆ ೨೩೮
ಅಭಿಷೇಕ್ ರ‍್ಮಾ ೮೪ ( ೩೫ ಎಸೆತ, ೫ ಬೌಂಡರಿ, ೮ ಸಿಕ್ಸರ್)
ರಿಂಕು ಸಿಂಗ್ ೪೪ ( ೨೦ ಎಸೆತ, ೪ ಬೌಂಡರಿ, ಸಿಕ್ಸರ್)
ಸರ‍್ಯಕುಮಾರ್ ಯಾದವ್ ೩೨ ( ೨೨ ಎಸೆತ, ೪ ಬೌಂಡರಿ, ೧ ಸಿಕ್ಸರ್)
ಹರ‍್ಧಿಕ ಪಾಂಡ್ಯಾ ೨೫ ( ೧೬ ಎಸೆತ, ೩ ಬೌಂಡರಿ, ೧ ಸಿಕ್ಸರ್)
ಜಾಕೋಬ್ ಡಫಿ ೨೭ ಕ್ಕೆ ೨,
ನ್ಯೂಜಿಲೆಂಡ್ ೨೦ ಓವರುಗಳಲ್ಲಿ ೭ ವಿಕೆಟ್‌ಗೆ ೧೯೦
ಗ್ಲೇನ್ ಫಿಲಪ್ಸ್ ೭೮ ( ೪೦ ಎಸೆತ, ೪ ಬೌಂಡರಿ, ೬ ಸಿಕ್ಸರ್)
ಮರ‍್ಕ್ ಚಾಪಮನ್ ೩೯ ( ೨೪ ಎಸೆತ, ೪ ಬೌಂಡರಿ, ೨ ಸಿಕ್ಸರ್)
ಡರೆಲ್ ಮಿಚೆಲ್ ೨೮ ( ೧೮ ಎಸೆತ, ೪ ಬೌಂಡರಿ)
ಶಿವA ದುಬೈ ೨೮ ಕ್ಕೆ ೨, ವರುಣ ರ‍್ಕರ‍್ತಿ ೩೭ ಕ್ಕೆ ೨)
ಪಂದ್ಯ ಶ್ರೇಷ್ಠ: ಅಭಿಷೇಕ ರ‍್ಮಾ
ಭಾರತಕ್ಕೆ ೪೮ ರನ್‌ಗಳ ಸುಲಭ ಗೆಲುವು




