
ಪಾವದ್ ಖಾನ್ ಹಾಗೂ ವಾಣಿ ಕಪೂರ ಅಭಿನಯದ ಬಹು ನಿರೀಕ್ಷಿತ ‘ಆಬೀರ್ ಗುಲಾಲ್’ ಚಲನ ಚಿತ್ರ ವಿಶ್ವದಾದ್ಯಂತ ಸೆ. 12 ರಂದು ಬಿಡುಗಡೆಗೊಂಡಿದ್ದು, ಭಾರತದಲ್ಲಿ ಈ ಚಿತ್ರ ಸೆ. 26 ರಂದು ಬಿಡುಗಡೆಗೊಳ್ಳುತ್ತಿದೆ. ಪಹಲಗಾಮ್ ದಾಳಿಯ ನಂತರ ಭಾರತದಲ್ಲಿ ಆತಂಕ ವಾತಾವರಣ ಸೃಷ್ಠಿಯಾದ ಕಾರಣ ಭಾರತದಲ್ಲಿ ಈ ಚಿತ್ರ ತಡವಾಗಿ ಬಿಡುಗಡೆಗೊಳ್ಳುತ್ತಿದೆ.




