Ad imageAd image

ಕನಕದಾಸರ ಜಯಂತಿಯ ಭವ್ಯ ಮೆರವಣಿಗೆಗೆ ಎಸಿ ಪ್ರಭುರೇಡ್ಡಿ ಚಾಲನೆ.

Bharath Vaibhav
ಕನಕದಾಸರ ಜಯಂತಿಯ ಭವ್ಯ ಮೆರವಣಿಗೆಗೆ ಎಸಿ ಪ್ರಭುರೇಡ್ಡಿ ಚಾಲನೆ.
WhatsApp Group Join Now
Telegram Group Join Now

ಸೇಡಂ:- ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನದ ಎದುರುಗಡೆ ಅಂಕುಡೊಂಕುಗಳನ್ನು ತಿದ್ದಿದ ದಾಸ ಶ್ರೇಷ್ಠ ಭಕ್ತ ಕನಕದಾಸರ ೫೩೭ನೇ ಜಯಂತ್ಯೋತ್ಸವ ಅಂಗವಾಗಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಭವ್ಯ ಮೆರವಣಿಗೆ ರಥಕ್ಕೆ ಸಹಾಯಕ ಉಪವಿಭಾಗಾಧಿಕಾರಿಗಳಾದ ಪ್ರಭುರೆಡ್ಡಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕ ಅಧ್ಯಕ್ಷರಾದ ಸತೀಶ್ ಕುಮಾರ್ ಎನ್.ಪೂಜಾರಿ ಹಾಬಳ.ಟಿ, ಶ್ರೀ ಹೈಯ್ಯಾಳ ಸಿದ್ದೇಶ್ವರ ಸಂಸ್ಥಾನದ ಪರಮ ಪೂಜ್ಯ ಶ್ರೀ ಮರೆಪ್ಪ ತಾತನವರು, ತಹಶೀಲ್ದಾರ್ ಶ್ರಿಯಾಂಕ್ ಧನುಶ್ರಿ, ಗ್ರೇಡ್ ೨ ತಹಶೀಲ್ದಾರ್ ಸಿದ್ರಾಮ ನಚವಾರ, ಕೃಷಿ ಸಹಾಯಕ ನಿರ್ದೇಶಕ ವೈ.ಎಲ್. ಹಂಪಣ್ಣ, ವಸಂತಕುಮಾರ್ ಪೂಜಾರಿ, ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!