Ad imageAd image
- Advertisement -  - Advertisement -  - Advertisement - 

ಕೂಗನೂಳಿ ಆರ್ ಟಿ ಓ ಚೆಕ್ ಪೋಸ್ಟ್ ಬಳಿ ಅಪಘಾತ 9 ತಿಂಗಳ ಗರ್ಭಿಣಿ ಸ್ಥಳದಲ್ಲಿ ಸಾವು.

Bharath Vaibhav
ಕೂಗನೂಳಿ ಆರ್ ಟಿ ಓ ಚೆಕ್ ಪೋಸ್ಟ್ ಬಳಿ ಅಪಘಾತ 9 ತಿಂಗಳ ಗರ್ಭಿಣಿ ಸ್ಥಳದಲ್ಲಿ ಸಾವು.
WhatsApp Group Join Now
Telegram Group Join Now

ನಿಪ್ಪಾಣಿ :-ನಿನ್ನೆ ಮಧ್ಯಾಹ್ನ ನಿಪ್ಪಾಣಿ ತಾಲೂಕಿನ ಕೂಗನೊಳಿ ಚೆಕ್ಪೋಸ್ಟ್ ಬಳಿ ಅಪಘಾತ 9 ತಿಂಗಳು ಗರ್ಭಿಣಿ ಸ್ಥಳದಲ್ಲಿಯೇ ಸಾವಿನ ದೃಶ್ಯ ನೋಡಿ ಎಲ್ಲರ ಮನ ವಿಲ ವಿಲ.

ಕೂಗನೋಳಿ ಸಮೀಪದ ಹಣಬರವಾಡಿ ಹಳ್ಳಿಯ ಸುಶೀಲಾ ರವೀಂದ್ರ ಖೋತ ಎಂಬುವರು ತನ್ನ ಎರಡು ವರ್ಷದ ಇನ್ನೊಂದು ಮಗುವನ್ನು ತೊಡೆಯ ಮೇಲೆ ಕುಳಿಸಿಕೊಂಡು ತನ್ನ ಗಂಡನೊಂದಿಗೆ ಸೋನೂಗ್ರಾಫಿ ಮಾಡಲು ಮಹಾರಾಷ್ಟ್ರ ಕಾಗಲ್ ನಗರಕ್ಕೆ ಹೋಗುವಾಗ ಈ ಸಂದರ್ಭದಲ್ಲಿ ಸಂಭವಿಸಿದೆ ಎನ್ನಲಾಗಿದೆ.

ಇಂತಹ ಅಪಘಾತದ ದೃಶ್ಯಗಳನ್ನು ನೋಡಿಯಾದರು ಚಿಕ್ಕ ಮೋಟರ್ ಸವಾರರು ಸ್ವಲ್ಪ ಎಚ್ಚರವಾಗಿ ಚಲಾಯಿಸಬೇಕಾಗಿದೆ ಅಪಘಾತ ಯಾವಾಗಾದ್ರೂ ಸಂಭವಿಸಬಹುದು.

ಯಾಕೆಂದರೆ ಎಲ್ಲೆಡೆ ದೊಡ್ಡ ವಾಹನಗಳ ಓಡಾಟ ಅತಿಯಾಗಿದ್ದು ಇಂತಹ ಚಿಕ್ಕ ವಾಹನಗಳು ಓಡಾಡುವುದು ಅತಿ ಕಷ್ಟವಾಗಿದೆ ಇಂತಹದರಲ್ಲಿ ಅಪಘಾತಗಳು ಹೆಚ್ಚಾಗಿವೆ ಅದಕ್ಕಾಗಿ ತಾವು ಸ್ವಲ್ಪ ಎಚ್ಚರವಾಗಿ ಓಡಾಡಬೇಕು ಜೀವ ಅಮೂಲ್ಯವಾಗಿದೆ ಇದು ಬಿ ವಿ 5ನ್ಯೂಸ್ ವಿಶೇಷ ಸೂಚನೆ.ಈ ಪ್ರಕರಣವನ್ನು ಕಾಗಲ್ ಪೊಲೀಸ್ ಠಾಣೆಯಲ್ಲಿ ತೆಗೆದುಕೊಳ್ಳಲಾಗಿದ್ದು ತನಿಖೆ ಮುಂದುವರೆದಿದೆ.

ವರದಿ ರಾಜು ಮುಂಡೆ

WhatsApp Group Join Now
Telegram Group Join Now
Share This Article
error: Content is protected !!