Ad imageAd image

ಆಕಸ್ಮಿಕವಾಗಿ ಕುರಿದೊಡ್ಡಿಯಲ್ಲಿ ಬೆಂಕಿ ಅವಘಡ : 30 ಕುರಿಗಳ ಸಜೀಹ ದಹನ

Bharath Vaibhav
ಆಕಸ್ಮಿಕವಾಗಿ ಕುರಿದೊಡ್ಡಿಯಲ್ಲಿ ಬೆಂಕಿ ಅವಘಡ : 30 ಕುರಿಗಳ ಸಜೀಹ ದಹನ
WhatsApp Group Join Now
Telegram Group Join Now

ಸಂಪೂರ್ಣವಾಗಿ ಸುಟ್ಟು ಹೋದ ಕುರಿದೊಡ್ಡಿ

ಹಾವೇರಿ‌: ಜಿಲ್ಲೆಯ ರಾಣೆಬೇನ್ನೂರು ತಾಲೂಕು ಹರನಗಿರಿ ಗ್ರಾಮದಲ್ಲಿ ತಡರಾತ್ರಿ ಗ್ರಾಮದ ಹುಚ್ಚಪ್ಪ ಮುದ್ದಿ ಎಂಬುವರಿಗೆ ಸೇರಿದ ಕುರಿ ದೊಡ್ಡಿಸುಟ್ಟು ಭಸ್ಮವಾಗಿದೆ. ಸುಮಾರು ನಾಲ್ಕು ಲಕ್ಷ ಮೌಲ್ಯದ ಕುರಿಗಳು ಸಜೀವ ಧನಕ್ಕೆ ಇದಾಗಿದ ಘಟನೆ ನಡೆದಿದೆ.
ಕುರಿ ದೊಡ್ಡಿಗೆ ಯಾರೋ ಕಿಡಗೇಡಿಗಳು ಬೆಂಕಿ ಹಚ್ಚಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ರಾಣೆಬೆನ್ನೂರು ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೋಲಿಸರ ಭೇಟಿಮಾಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ರಾಣೆಬೇನ್ನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!