ವಿಶ್ವವು ಮತ್ತೊಂದು ಅಪಾಯಕಾರಿ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಪರಿಸ್ಥಿತಿ ಎದುರಾಗಲಿದೆ, ಈ ವೈರಸ್ ಕೋವಿಡ್ 19 ಕಿಂತ 100 ಪಟ್ಟು ಅಧೀಕ ಮಾರಕವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಪ್ರಪಂಚ ಈಗಲೇ ಅದನ್ನು ಎದುರಿಸಲು ತಯಾರಿ ನಡೆಸದಿದ್ದರೆ, ಮತ್ತೆ ಕೊಟ್ಯಾಂತರ ಸಾವು ನೋವು ಸಂಭವಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ವಿಶ್ವ ಅಪಾಯಕಾರಿ ಸಾಂಕ್ರಾಮಿಕ ರೋಗಕ್ಕೆ ತತ್ತಾಗಲು ಸಮೀಪಿಸುತ್ತಿದೆ. ಈ ಸಾಂಕ್ರಾಮಿಕ ರೋಗದ ವೈರಸ್ ಕೋವಿಡ್ -19 ಗಿಂತ ನೂರು ಪಟ್ಟು ಹೆಚ್ಚು ಅಪಾಯಕಾರಿಯಾಗಿದ. ಅದರ ಸೋಂಕಿಗೆ ಒಳಗಾದ ಅರ್ಧದಷ್ಟು ಜನರು ಸಾವನ್ನಪ್ಪಲಿದ್ದಾರೆ ಎನ್ನಲಾಗುತ್ತಿದೆ.