Ad imageAd image

ಲವ್ ಜಿಹಾದ್ ಆರೋಪ : ಯುವತಿಗೆ ಹೆಣ್ಣುಮಗು ನೀಡಿ ಪರಾರಿ

Bharath Vaibhav
ಲವ್ ಜಿಹಾದ್ ಆರೋಪ : ಯುವತಿಗೆ ಹೆಣ್ಣುಮಗು ನೀಡಿ ಪರಾರಿ
WhatsApp Group Join Now
Telegram Group Join Now

ಬೆಂಗಳೂರು: ನಗರದಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿ ಬಂದಿದೆ. ಯುವತಿಗೆ ಹೆಣ್ಣುಮಗು ನೀಡಿ ಸೈಯದ್ ಎಂಬುದಾಗಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಬೆಂಗಳೂರಿನ ಬಿಟಿಎಂ ನಿವಾಸಿಯಾಗಿರುವಂತ ಸೈಯದ್ ಇಮ್ತಿಯಾಜ್ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಹಿಂದೂ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದಂತ ಸೈಯದ್, ಆಕೆಯನ್ನು ಇಸ್ಲಾಂಗೆ ಮತಾಂತರಿಸಿದಂತ ಆರೋಪ ಕೇಳಿ ಬಂದಿದೆ .

ಬೆಂಗಳೂರಿನ ಬಿಟಿಎಂ ನಿವಾಸಿಯಾಗಿರುವಂತ ಸೈಯದ್ ಇಮ್ತಿಯಾಜ್ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಹಿಂದೂ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದಂತ ಸೈಯದ್, ಆಕೆಯನ್ನು ಇಸ್ಲಾಂಗೆ ಮತಾಂತರಿಸಿದಂತ ಆರೋಪ ಕೇಳಿ ಬಂದಿದೆ.

ಜುಲೈ.18, 2025ರಂದು ರಿಜಿಸ್ಟರ್ ಮದುವೆಯಾಗಿದ್ದಂತ ಸೈಯದ್ ಹಾಗೂ ಹಿಂದೂ ಯುವತಿ. ಆ ಬಳಿಕ 2025ರಲ್ಲಿ ಪತ್ನಿಗೆ ಗರ್ಭಪಾತ ಮಾಡಿಸಿದ್ದಂತ ಆರೋಪ ಸೈಯದ್ ವಿರುದ್ಧ ಕೇಳಿ ಬಂದಿದೆ. ಆ ಬಳಿಕ ಹೆಣ್ಣುಮಗುವಿಗೆ ಸಂತ್ರಸ್ತೆ ಜನ್ಮ ನೀಡಿದ್ದರು. ಆ ಬಳಿಕ ಸೈಯದ್ ಆಕೆಗೆ ಕೈಕೊಟ್ಟುಪರಾರಿಯಾಗಿರೋದಾಗಿ ಹೇಳಲಾಗುತ್ತಿದೆ.

ಅಂದಹಾಗೇ ಹಿಂದೂ ಯುವತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸೈಯದ್ ಪರಿಚಯ ಮಾಡಿಕೊಂಡಿದ್ದನು. ಆ ಬಳಿಕ ಆಕೆಯನ್ನು ಪರಿಚಯ ಮಾಡಿಕೊಂಡು, ಮದುವೆಯಾಗಿದ್ದನು.

ಮತಾಂತರ ಕೂಡ ಮಾಡಿದಂತ ಆರೋಪ ಕೇಳಿ ಬಂದಿದೆ. ಇದೀಗ ಸೈಯದ್ ಹಾಗೂ ತಾಯಿ ಮಗು ಬಿಟ್ಟು ಯುವತಿಯಿಂದ ಪರಾರಿಯಾಗಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!