ಕಾಗವಾಡ: ನೀಟ್ ನಲ್ಲಿ 2000 ಒಳಗೆ ರ್ಯಾಂಕ ಪಡೆದು ಎಂಬಿಬಿ ಎಸ್ ಫ್ರೀ ಸೀಟ್ ಪಡೆದ ಕಾಗವಾಡ ತಾಲ್ಲೂಕಿನ ಮೋಳೆ ಗ್ರಾಮದ ವಿಶ್ವಕರ್ಮ ಸಮಾಜದ ವಿಧ್ಯಾರ್ಥಿ ಶಿವಾನಂದ ಬಡಿಗೇರ ಹಾಗು ಸಂಗೀತ ಸೇವೆಸಲ್ಲಿದ ಡಾ! ಕವಿತಾ ಪೋತದಾರ ಇತನನ್ನು ಐನಾಪುರ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ನವರಾತ್ರಿಯ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಸತ್ಕಾರಿಸಿದರು.
ಇ ಸಂದರ್ಭದಲ್ಲಿ ಶಿವಾನಂದ ಬಡಿಗೇರ ಅನೀಲ ಪೋತದಾರ ಕಮಲಾಕರ ಪೊತದಾರ, ಮಾನಸ ಪೋತದಾರ ಭಾರತಿ ಪೋತದಾರ ರಾಜಶ್ರಿ ಪೋತದಾರ ಹಾಗು ವಿಶ್ವಕರ್ಮ ಸಮಾಜ ಬಾಂದವರು ಇತರರು ಇದ್ದರು.
ವರದಿ: ಚಂದ್ರಕಾಂತ ಕಾಂಬಳೆ




