ಇಳಕಲ್ : ನಗರದ ಆಶಾದೀಪ ಸಂಸ್ಥೆಯ ನವ ಜೀವನ ವೃದ್ಧಾಶ್ರಮದಲ್ಲಿ ಇಳಕಲ್ ನಗಾಭಿವೃದ್ಧಿ ಹೋರಾಟ (ರಿ)ಸಂಸ್ಥೆ ಹಾಗೂ ಆಶಾದೀಪ ಅಂಗವಿಕಲರ ಸರ್ವ ಅಭಿವೃದ್ಧಿ ಸೇವಾ ಸಂಸ್ಥೆ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಮಹನೀಯರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಗರ ಹೋರಾಟ ಸಮಿತಿಯ ಅಧ್ಯಕ್ಷ ಸಿ ಸಿ ಚಂದ್ರಾಪಟ್ಟಣ. ಹಿರಿಯ ಪತ್ರಿಕರ್ತರಾದ ಬಿ ಬಾಬು. ಮಹಾಂತೇಶ ಗೊರಜನಾಳ. ಸುಲೇಮಾನ್ ಚೋಪದಾರ. ಅಹಮದ್ ಕಂಡಕ್ಟರ್ ಬಾಗವಾನ ಶರಣಪ್ಪ ಅಕ್ಕಿ ಕಂದಕೂರು. ಕೆ ಎಚ್ ಸೊಲ್ಲಾಪುರ್. ಶಿರಸು ಪತ್ತಾರ. ಕಾಸಿಂಅಲಿಶಾ ಮಕಾನದಾರ್ ಇನ್ನಿತರರು ಹಾಗೂ ವೃದ್ಧಾಶ್ರಮದ ಎಲ್ಲಾ ಹಿರಿಯರು ಉಪಸ್ಥಿತರಿದ್ದರು.




