Ad imageAd image

ನಟಿ ಪವಿತ್ರ ಜಯರಾಮ್ ಇನ್ನಿಲ್ಲ.

Bharath Vaibhav
ನಟಿ ಪವಿತ್ರ ಜಯರಾಮ್ ಇನ್ನಿಲ್ಲ.
WhatsApp Group Join Now
Telegram Group Join Now

ಕರ್ನೂಲು:- ಕನ್ನಡದ ಕಿರುತೆರೆ ಜನಪ್ರಿಯ ನಟಿ ಪವಿತ್ರ ಜೈರಾಮ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ, ತೆಲುಗು ಧಾರಾವಾಹಿಯಲ್ಲಿ ಜನಪ್ರಿಯ ರಾಗಿರುವ ಕನ್ನಡತಿ ಪವಿತ್ರ ಜಯರಾಮ್ ಆಂಧ್ರಪ್ರದೇಶದ ಸಮೀಪದಲ್ಲಿ ದಿನಾಂಕ 12 ರಂದು ಮುಂಜಾನೆ ಅಪಘಾತವಾಗಿದೆ ಎಂದು ವರದಿಯಾಗಿದೆ.

ಆಂಧ್ರಪ್ರದೇಶದ ಮೆಹಬೂಬ್ ನಗರ ಜಿಲ್ಲೆಯ ಭೂತಪೂರ್ ಪುರಸಭೆ ವ್ಯಾಪ್ತಿಯ ಸೇರಿಪಲ್ಲಿ ಬಿ ಗ್ರಾಮದ ಬಳಿ ಪವಿತ್ರ ಚಲಿಸಿದ್ದ ಕಾರು ನಿಯಂತ್ರಣ ತಪ್ಪಿ ದಿ ವೈಡರ್ಗೆ ಡಿಕ್ಕಿ ಹೊಡೆದು ನಂತರ ಹೈದರಾಬಾದ್ ನಿಂದ ವನಪತ್ತಿಗೆ ಬರುತ್ತಿದ್ದು ಬಸ್ ಕಾರಿನ ಬಲಭಾಗಕ್ಕೆ ಡಿಕ್ಕಿ ಹೊಡೆದಿದ ಕಾರಣ ಈ ಅಪಘಾತ ಗೊಂಡು ನಟಿ ಸಾವನ್ನಪ್ಪಿದ್ದಾಳೆ.

 

ಮಂಡ್ಯದ ಹನಕೆರೆಗೆ ಹಿಂತುರುಗುತ್ತಿರುವಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು ಇವರಿಗೆ ಇಬ್ಬರು ಮಕ್ಕಳು ಇದ್ದಾರೆ ಪವಿತ್ರ ಜಯರಾಮ್ ತೆಲುಗಿನ ತ್ರಿನಯಿನಿ ಸೀರಿಯಲ್ ನಟಿಸಿದ್ದರು ಈ ಧಾರಾವಾಹಿ ಕನ್ನಡಕ್ಕೆ ಡಬ್ ಆಗಿ ಜೀ ಕನ್ನಡದಲ್ಲಿ ಪ್ರಸಾರ ಕಂಡಿತ್ತು ಮುನ್ನ ಕನ್ನಡದ ಕೆಲವು ಧಾರಾವಾಹಿಗಳನ್ನು ಪವಿತ್ರ ನಟಿಸಿದ್ದರು ಎಂದು ತಿಳಿದು ಬಂದಿದೆ.

ಜೋಕಾಲಿ ರೋಬೋ ಫ್ಯಾಮಿಲಿ ರಾಧಾ ರಮನ್ ನೀಲಿ ಸೀರಿಯಲ್ ನಲ್ಲೂ ನಟಿಸಿದ್ದರು.

ವರದಿ ರಾಜು ಮುಂಡೆ .

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!