Ad imageAd image

ಆದಿ ಜಾಂಬವ ಹಾಗೂ ಎಲ್ಲಾ ಸಂಘಟನೆ ಚರ್ಚಾಕೂಟ

Bharath Vaibhav
ಆದಿ ಜಾಂಬವ ಹಾಗೂ ಎಲ್ಲಾ ಸಂಘಟನೆ ಚರ್ಚಾಕೂಟ
WhatsApp Group Join Now
Telegram Group Join Now

ಧಾರವಾಡ :ಸರ್ಕಿಟ್ ಹೌಸ್ ನಲ್ಲಿ ಆದಿ ಜಾಂಬವ ಹಾಗೂ ಎಲ್ಲಾ ಸಂಘಟನೆ ಒಕ್ಕೂಟದಿಂದ ದಿನಾಂಕ 15/08/2025 ಸ್ವಾತಂತ್ರ ದಿನಾ ದದ್ದು ಒಳ ಮೀಸಲಾತಿ ಗಾಗಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಸಂತೋಷ ಲಾಡ ರವರಿಗೆ ಮುತ್ತಿಗೆ ಹಾಕಿ ಬರುವ 16/08/2025 ವಿಧಾನಸಭಾ ಕಲಾಪ ದಲ್ಲಿ ಒಳ ಮೀಸಲಾತಿ ಪರ ಮಾತು ನಾಡುವತೆ ಮನವಿ ನೀಡಲು ತೀರ್ಮಾನ ತೆಗೆದುಕೊಳ್ಳಲಾಯಿತು.

ಈ ಸಂಬಂಧ ದಲ್ಲಿ ಹಿರಿಯ ರಾದ SD ಮಾಳಗಿ ಮಾಜಿ ಸಚಿವರು ಹಣಮಂತ ಆಲ್ಕೋಡ ಅಶೋಕ್ ದೊಡಮನಿ ವೇಕಟೇಶ್ ಸಂಗಬಾಲ ಮಂಜುನಾಥ್ ದೊಡಮನಿ ಅರ್ಜುನ್ ಪತ್ರೇನವರ ಯಲ್ಲಪ್ಪ ಹುಲ್ಲಮನಿ ಗದಿಗೇಪ್ಪ ಹಂಚಿನಮನಿ ಬಸವರಾಜ್ ಮಾದರ ಯಲ್ಲಪ್ಪ ಕಲಘಟಗಿ ಹಾಗೂ ಧಾರವಾಡ ಜಿಲ್ಲಾ ಮಾದರ ಸಮಾಜದ ಅನೇಕ ಮುಖಂಡರು ಹಾಜರಿದ್ದರು.

ವರದಿ :ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!