ಹುಮನಾಬಾದ:-ಲೋಕಸಭಾ ಚುನಾವಣೆ ನಿಮಿತ್ತ ರಾಜ್ಯದಲ್ಲಿ ಮಂಗಳವಾರ ಜರುಗಿದ ಎರಡನೇ ಹಂತದ ಮತದಾನಕ್ಕಾಗಿ ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಮಲಕಾಪುರ ವಾಡಿಯಲ್ಲಿ ಮಲ್ಲಪ್ಪ ಹಾಸೆಪ್ಪಾ ಹಾಗು
ಮಾರುತಿ ಲಕ್ಷ್ಮಣ ಎಂಬ ವೃದ್ದರು ಹಾಗು ಹುಡಗಿ ಗ್ರಾಮದಲ್ಲಿ ವೃದ್ದ ಓರ್ವರು ಮತಗಟ್ಟೆಗೆ ಅತ್ಯಂತ ಉತ್ಸಾಹದಿಂದ ಬಂದು ಮತದಾನ ಮಾಡುವ ಮೂಲಕ ತಮ್ಮ ಸಂವಿಧಾನಿಕ ಹಕ್ಕು ಚಲಾವಣೆ ಮಾಡಿದರು.
ವರದಿ :-ಸಜೀಶ ಲಂಬುನೋರ್