Ad imageAd image

ವಿಶ್ವಕಪ್ ಟ್ವೆಂಟಿ-೨೦:: ನ್ಯೂಜಿಲೆಂಡ್‌ಗೆ ೫ ವಿಕೆಟ್‌ಗಳ ಜಯ

Bharath Vaibhav
ವಿಶ್ವಕಪ್ ಟ್ವೆಂಟಿ-೨೦:: ನ್ಯೂಜಿಲೆಂಡ್‌ಗೆ ೫ ವಿಕೆಟ್‌ಗಳ ಜಯ
WhatsApp Group Join Now
Telegram Group Join Now

ಚೆನ್ನೆöÊ: ನ್ಯೂಜಿಲೆಂಡ್ ಕ್ರಿಕೆಟ್ ತಂಡವು ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳೀಯ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಅಪಘಾನಿಸ್ತಾನ್ ವಿರುದ್ಧ ೫ ವಿಕೆಟ್ ಗಳ ಗೆಲುವು ಸಾಧಿಸಿತು.
ಇಲ್ಲಿನ ಎಂ.ಎ. ಚಿದಂಬರA ಕ್ರೀಡಾಂಗಣದಲ್ಲಿ ಗೆಲ್ಲಲು ೧೮೩ ರನ್ ಗಳನ್ನು ಗಳಿಸಬೇಕಿದ್ದ ನ್ಯೂಜಿಲೆಂಡ್ ತಂಡವು ೧೭.೫ ಓವರುಗಳಲ್ಲಿ ೫ ವಿಕೆಟ್ ಗೆ ೧೮೩ ರನ್ ಗಳಿಸಿದ ಸುಲಭ ಗೆಲುವು ದಾಖಲಿಸಿತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!