Ad imageAd image

ಪ್ರಿಯತಮೆಯನ್ನ ಕೊಲೆಗೈದು ಶವದ ಜೊತೆ ಸೆಕ್ಸ್ : ಬಳಿಕ ವಶೀಕರಣಕ್ಕೆ ಯತ್ನ

Bharath Vaibhav
ಪ್ರಿಯತಮೆಯನ್ನ ಕೊಲೆಗೈದು ಶವದ ಜೊತೆ ಸೆಕ್ಸ್ : ಬಳಿಕ ವಶೀಕರಣಕ್ಕೆ ಯತ್ನ
WhatsApp Group Join Now
Telegram Group Join Now

ಮಧ್ಯಪ್ರದೇಶದ ಇಂದೋರ್‌’ನಲ್ಲಿ ಎಂಬಿಎ ವಿದ್ಯಾರ್ಥಿಯೊಬ್ಬ ತನ್ನ ಪ್ರಿಯತಮೆಯನ್ನು ಕೊಲೆ ಮಾಡಿ, ನಂತರ ಆಕೆಯ ಆತ್ಮವನ್ನು ವಶೀಕರಣ ಮಾಡಲು ಮಾಟಮಂತ್ರಕ್ಕೆ ಮೊರೆ ಹೋದ ವಿಚಿತ್ರ ಮತ್ತು ಭೀಕರ ಘಟನೆ ನಡೆದಿದೆ.

ಪಿಯೂಷ್ ಧಮ್ನೋಡಿಯಾ ಎಂಬಾತ ತನ್ನೊಂದಿಗೆ ಸಂಬಂಧದಲ್ಲಿದ್ದ 24 ವರ್ಷದ ಎಂಬಿಎ ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿದ್ದಾನೆ.ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು.

ಆದರೆ ಕುಟುಂಬದ ಒಪ್ಪಿಗೆ ಸಿಗದ ಕಾರಣ ಯುವತಿ ಮದುವೆಗೆ ನಿರಾಕರಿಸಿದ್ದಳು. ಈ ವಿಷಯವಾಗಿ ಇಂದೋರ್ನ ದ್ವಾರಕಪುರಿಯ ಅಪಾರ್ಟ್ಮೆಂಟ್ನಲ್ಲಿ ಗಲಾಟೆ ನಡೆದು, ಆರೋಪಿಯು ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಇಂದೋರ್‌’ನ ದ್ವಾರಕಾಪುರಿ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ ಎಂಬಿಎ ವಿದ್ಯಾರ್ಥಿ ಪಿಯೂಷ್ ಧಮ್ನೋಟಿಯಾ ಎಂಬಾತ ತನ್ನ ಸಹಪಾಠಿ ಹಾಗೂ ಪ್ರೇಯಸಿಯನ್ನು ಅತಿ ಕ್ರೂರವಾಗಿ ಹತ್ಯೆ ಮಾಡಿದ್ದಾನೆ.

ಆರೋಪಿ ಪಿಯೂಷ್ ತನ್ನ ಪ್ರೇಯಸಿಯ ಕೈಕಾಲುಗಳನ್ನು ಕಟ್ಟಿ, ಆಕೆಯ ಎದೆಯ ಮೇಲೆ ಕುಳಿತು ಚಾಕುವಿನಿಂದ ಇರಿದಿದ್ದಾನೆ. ಇರಿತದ ರಭಸಕ್ಕೆ ಚಾಕುವೇ ಮುರಿದುಹೋಗಿದೆ ಎನ್ನಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!