Ad imageAd image

ಇಸ್ಲಾಂ ಧರ್ಮದ ವಿರುದ್ದ್, ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ…

Bharath Vaibhav
ಇಸ್ಲಾಂ ಧರ್ಮದ ವಿರುದ್ದ್, ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ…
WhatsApp Group Join Now
Telegram Group Join Now

ಚಿಕ್ಕೋಡಿ:- ಇಸ್ಲಾಂ ಧರ್ಮದ ವಿರುದ್ಧ ಮತ್ತು ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಖುರಾನಿನ ವ್ಯಾಖ್ಯಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ ಹಾಗೂ ಇಸ್ಲಾಂ ಧರ್ಮದಲ್ಲಿಲ್ಲದ ಆಚರಣೆಗಳನ್ನು ಇಸ್ಲಾಂ ಧರ್ಮದ ಆಚರಣೆಗಳಾಗಿವೆ ಎಂದು ಚಿತ್ರಕರಿಸಲಾದ ಬಾಲಿವುಡ್ ಚಲನಚಿತ್ರ ಹಮಾರೇ ಬಾರಾ ಎಂಬ ಚಲನಚಿತ್ರ ತಂಡದ ವಿರುದ್ಧ ಮತ್ತು “x-muslim Sameer” ಹೆಸರಿನಿಂದ ಸಾಮಾಜಿಕ ಜಾಲತಾಣ ದಲ್ಲಿ ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಖುರಾನಿನ ಅಪಮಾನಜನಕ ವೀಡಿಯೊ ಅಪ್ಲೋಡ್ ಮಡಿದ ಕರಣ ಅವನಿಗೆ ಗಲ್ಲು ಶಿಕ್ಷೆ ಕೊಡಬೇಕಂದು ಈಂದು ದಿನಾಂಕ 6/6/2024 ಸಮಯ 11.30 ಕ್ಕೆ ಚಿಕ್ಕೋಡಿ ತಾಲೂಕ್ ಮುಸ್ಲಿಂ ಸಮಾಜದ ಮುಖಂಡರ ವತಿಯಿಂದ ಚಿಕ್ಕೋಡಿ ತಾಲೂಕ್ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಲಾಯಿತು.

ವರದಿ :-ರಾಜು ಮುಂಡೆ .

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!