ಅಥಣಿ: ರೈತ ಸಂಘಟನೆಯಿಂದ ಅಹೋರಾತ್ರಿ ಪ್ರತಿಭಟನೆ
ಅಥಣಿಯಲ್ಲಿ ತಡರಾತ್ರಿ ಸರಕಾರ ವಿರುದ್ಧ ಪ್ರತಿಭಟನೆ
ಕಬ್ಬಿನಿ ಬಿಲ್ ನಿಗದಿಪಡಿಸುವಂತೆ ಅಹೋರಾತ್ರಿ ಸತ್ಯಾಗ್ರಹ..
ಸತ್ಯಾಗ್ರಹಕ್ಕೆ ಬೆಂಬಲ ನೀಡಿದ ಕರ್ನಾಟಕ ರಕ್ಷಣಾ ವೇದಿಕೆ ಎಚ್ ಶಿವರಾಮೇಗೌಡರ ಬಣ
ಶಿವಯೋಗಿ ವೃತ್ತದಲ್ಲಿ ಜತ್ತ ಜಂಬೋಟಿ. ಸಂಕೇಶ್ವರ ಜೇವರ್ಗಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ.
ಪ್ರತಿಭಟನೆಯಲ್ಲಿ 60ಕ್ಕೂ ಹೆಚ್ಚು ರೈತರು ಬಾಗಿ….
ಬೈಟ್.. ಮಹಾದೇವ ಮಡಿವಾಳ.ರೈತ ಸಂಘಟನೆ
ವರದಿ: ಅಜಯ ಕಾಂಬಳೆ



