ಐಗಳಿ ವಸತಿ ನಿಲಯದ ವಿಧ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Bharath Vaibhav
ಐಗಳಿ ವಸತಿ ನಿಲಯದ ವಿಧ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
WhatsApp Group Join Now
Telegram Group Join Now

ಐಗಳಿ:- ಅಥಣಿ ತಾಲೂಕಿನ ಐಗಳಿ ಗ್ರಾಮದ ಡಿ ದೇವರಾಜ ಅರಸು ವಸತಿ ನಿಲಯದ ವಿಧ್ಯಾರ್ಥಿಗಳು ಅಥಣಿ ತಾಲೂಕು ಮಟ್ಟದ ವಾಲಿಬಾಲ್ ಮತ್ತು ರಸ ಪ್ರಶ್ನೆಯ ಎರಡರಲ್ಲೂ ಗೆದ್ದು ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಪದ್ಯದಲ್ಲಿ ಮನೋಜ ಐನಾಪುರ ಕಾಶಿನಾಥ ಕಟ್ಟಿ ಶುಭಂ ಪೋಳ ಅಭಿಲಾಶ ಸಿರುಗುಪ್ಪಿ ವಿನಾಯಕ ಪಡೋಲ್ಕರ ಸಚೀನ ವಾವ್ಹಿ ಭಾಗವಹಿಸಿದ್ದರು

ಎಂದು ವಸತಿ ಶಾಲೆ ವಾರ್ಡನ್ ಕೇದಾರಿ ಬಾಗಿ ಅವರು ತಿಳಿಸಿದ್ದಾರೆ ವಿಧ್ಯಾರ್ಥಿಗಳ ಸಾಧನೆಗೆ ಐಗಳಿ ಗ್ರಾಮದ ಹಿರಿಯರು ಗ್ರಾ ಪಂ ಅಧ್ಯಕ್ಷರು ಸಮಸ್ತ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ನಿಯದ ಅಡುಗೆಯ ಸಹಾಯರಾದ ಸಿದ್ದಾರೂಡ. ಸಂತೋಷ ಭಜಂತ್ರಿ ಉಪಸ್ಥಿತಿ ಇದ್ದರು.

ವರದಿ:- ಆಕಾಶ ಮಾದರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!