Ad imageAd image

ಪರಮಾನಂದವಾಡಿ ಗ್ರಾಮದಲ್ಲಿ:ಮೊಹರಂ ಹಬ್ಬದ ಅಲೇ

Bharath Vaibhav
ಪರಮಾನಂದವಾಡಿ ಗ್ರಾಮದಲ್ಲಿ:ಮೊಹರಂ ಹಬ್ಬದ ಅಲೇ
WhatsApp Group Join Now
Telegram Group Join Now

ಪರಮಾನಂದವಾಡಿ ಗ್ರಾಮದಲ್ಲಿ:ಮೊಹರಂ ಹಬ್ಬದ ಅಲೇ

ನಮ್ಮ ಭಾರತ ದೇಶದಲ್ಲಿ ಜಾತಿ, ಧರ್ಮ ಯಾವುದೇ ಆದರೂ ಹಬ್ಬದ ಸಂದರ್ಭದಲ್ಲಿ ಧರ್ಮವನ್ನು ಮೀರಿ ಎಲ್ಲರೂ ಒಂದಾಗಿ ಸೇರುತ್ತಾರೆ. ಅಂಗವಾಗಿ ಅಲ್ಲಿನ ಗ್ರಾಮಸ್ಥರು ಒಂದೇ 

ಮೊಹರಂ ಹಬ್ಬದ ಅಲೇ -ದೇವರ ಪಂಜಾಗಳನ್ನು ಸ್ಥಾಪಿಸಿದ್ದರು. 

ಇದರ ಜೊತೆಗೆ ಸಾಂಪ್ರದಾಯಿಕ ಆಚರಣೆಗಳನ್ನು ಮಾಡಲಾಯಿತು. ಇದೇ ರೀತಿ ಮೊಹರಂ ಹಬ್ಬ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮ ಹಾಗೂ ಪರಮಾನಂದವಾಡಿ ಗ್ರಾಮದಲ್ಲಿ ಗ್ರಾಮಸ್ಥರು ಒಂದೇ ವೇದಿಕೆಯಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ.

 

ಹಾಗೆ ಈ ಬಾರಿ ಕೂಡ ಮೊಹರಂ ಹಬ್ಬವನ್ನು ದೇವರ ಪಂಜೆಗಳನ್ನು ಕೂರಿಸಿ ಅಚ್ಚುಕಟ್ಟಾಗಿ ಶೃಂಗಾರಗೊಳಿಸಿ ಗುರು ಹಿರಿಯರ ಉಪಸ್ಥಿತಿಯಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.

ವರದಿ:ಮಂಜುನಾಥ ರಜಪೂತ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!