———————————————ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮದಲ್ಲಿ ಘಟನೆ
ಮೂಡಲಗಿ: ಶಿವಾಪುರ ಗ್ರಾಮದ ದಲಿತತರ ಮೇಲೆ ಜಾತಿ ನಿಂದನೆ ಹಾಗೂ ಸುಮಾರು 60,80 ವರ್ಷಗಳಿಂದ ನಿಂತಿರುವ ಮನೆಗಳನ್ನು ಬಿಟ್ಟು ಹೋಗಿ ಎಂದು ಪರಗೌಡರ ಬೆದರಿಕೆ.

ಇದೇ ವಿಷಯ ಕುರಿತು ನಮ್ಮ ವಾಹಿನಿಯವರು ಶಿವಾಪುರಕ್ಕೆ ಭೇಟಿ ಕೊಟ್ಟಾಗ ಅಲ್ಲಿಯ ನಿನ್ನೊಂದಿಗೆ ಒಳಗಾದ ದಲಿತರು ಸುಮಾರು 70, 80, ಕುಟುಂಬಗಳು ಬೀದಿಪಾಲಾಗುತ್ತಿರುವ ಹೆದರಿಕೆಯಿಂದ ನಮ್ಮ ವಾಹಿನಿಯವರಿಗೆ ಕೊಟ್ಟ ಮಾಹಿತಿ ಹೀಗೆ.

ಅಲ್ಲಿಯ ಗ್ರಾಮದ ಪರಗೌಡರು ದಿನನಿತ್ಯ ದಲಿತರಿಗೆ ತೊಂದರೆ ಕೊಡುತ್ತಿದ್ದು ಈ ಜಾಗ ನಮ್ಮದು ಇದನ್ನು ಬಿಟ್ಟ ತೊಲಗಿ ಇಲ್ಲದಿದ್ದರೆ ನಿಮಗೆ ಏನು ಮಾಡಬೇಕು ನನಗೆ ಗೊತ್ತು ಎಂದು ಹೆದರಿಸುತ್ತಿದ್ದಾರೆ ಎಂದು ದಲಿತರ ಆರೋಪ.
ವರದಿ: ರಾಜು ಮುಂಡೆ




