ಗೋಡಗೇರಿ ಗ್ರಾಮದಲ್ಲಿ ಬೈಕ್,ಶ್ವಾನದ ಅದ್ಭುತ ಶರ್ತು

Bharath Vaibhav
ಗೋಡಗೇರಿ ಗ್ರಾಮದಲ್ಲಿ ಬೈಕ್,ಶ್ವಾನದ ಅದ್ಭುತ ಶರ್ತು
WhatsApp Group Join Now
Telegram Group Join Now

ಹುಕ್ಕೇರಿ :- ಘೋಡಗೇರಿ ಗ್ರಾಮದ ಶ್ವಾನ ಪ್ರೇಮಿಗಳು ನಿನ್ನೆ ನಾಗರಪಂಚಮಿಯ ನಿಮಿತ್ಯ ಅದ್ಭುತವಾಗಿ ಶ್ವಾನ ಮತ್ತು ಬೈಕ್ ಶರ್ತು ಬಿಟ್ಟು ಸಂತಸಪಟ್ಟಿದ್ದಾರೆ.

ಈ ಸಂದರ್ಭದಲ್ಲಿ ಪ್ರೇಮಿಗಳಾದ ವಿನೋದ್ ಇಟ್ಟಿ, ಬಾಳೇಶ್ ನಲಾನಟ್ಟಿ, ಭೀಮಸಿ ಸಂಗೊಳ್ಳಿ, ಶಿವಾನಂದ ಕಾಂಬಳೆ, ಶ್ರೀಶೈಲ ಹರಿಜನ, ರಮೇಶ್ ಭಜಂತ್ರಿ, ಇನ್ನೂ ಹಲವಾರು ಶ್ರವಣ ಪ್ರೇಮಿಗಳು ಉಪಸ್ಥಿಯಲ್ಲಿ ಈ ಶ್ವಾನ ಶರ್ತು ಕಾರ್ಯಕ್ರಮ ನಡೆಯಿತು.

ವರದಿ:- ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!