
ಚಿಂಚೋಳಿ: ಕಲ್ಬುರ್ಗಿ ಜಿಲ್ಲೆ ಕಮಲಾಪುರ ತಾಲೂಕಿನ ಅಂಬಲಗಾ ಗ್ರಾಮದಲ್ಲಿ ಜೈ ಭವಾನಿ ನವ ತರುಣ ಸಂಘದ ವತಿಯಿಂದ ಅಂಬಾಭವಾನಿಯ ಭವ್ಯ ಮೆರವಣಿಗೆ ನೆರವೇರಿಸಲಾಯಿತು ಈ ಒಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಕುಮಾರ್ ಸ್ವಾಮಿ ವಹಿಸಿಕೊಂಡಿದ್ದರು ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಾಜಣ್ಣ ಮಾಚಿ.ಸುರೇಶ್ ದುರ್ಗೆ. ಮಾಳಪ್ಪ ಗಡ್ಡದ. ಮತ್ತು ಮಂಜುನಾಥ್ ಸಪ್ಪ. ಶಿವಾನಂದ ಎಳವಂತಿಗೆ.ವೀರೇಶ ತಪ್ಪಾ .ಮಾಳಪ್ಪ ನಾಗೂರ. ಅಂಬರೀಶ್ ಮರಾಠ. ಉದಯ್ ಕುಮಾರ್ ಕುರಿಕೋಟಾ .ಮುಂತಾದವರು ಪಾಲ್ಗೊಂಡಿದ್ದರು.
ವರದಿ: ಸುನಿಲ್ ಸಲಗರ




