ಅಥಣಿ: ಶನಿವಾರ ದಿನಾಂಕ 19-04-2025 ರಂದು ಸಂಜೆ 5-00 ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ಅಥಣಿಯಲ್ಲಿ ವಿಶ್ವಭೂಷಣ ಪರಮಪೂಜ್ಯ ಬೋಧಿಸತ್ವ ಡಾ ಬಾಬಾಸಾಹೇಬ ಅಂಬೇಡ್ಕರ ಅವರ ಜಯಂತಿಯ ನಿಮಿತ್ತ
ಈ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಶ್ರೀ ಲಕ್ಷ್ಮಣ ಸವದಿ, ಮಾನ್ಯ ಮಾಜಿ ಶಾಸಕರುಗಳು ಹಾಗೂ ಮುಖಂಡರುಗಳ ಉಪಸ್ಥಿತಿಯಲ್ಲಿ ದಲಿತರ ನೋವು ನಲಿವಿನ ಗೀತೆಗಳು, ಅಂಬೇಡ್ಕರ್ ಗೀತೆಗಳು, ಸೌಹಾರ್ದತೆಯ, ದೇಶಭಕ್ತಿಯ ಹಾಗೂ ಪರಿಸರಕ್ಕೆ ಸಂಬಂಧಿಸಿದಂತೆ ಅನೇಕ ಗೀತೆಗಳನ್ನು ಖ್ಯಾತ ಕಲಾವಿದರು ತಮ್ಮ ಸುಮಧುರ ಕಂಠದಿಂದ ಹಾಡಿ ತಮ್ಮನ್ನು ರೋಮಾಂಚನಗಳಿಸಲಿದ್ದಾರೆ
ತಾವು ತಪ್ಪಿಸದೇ ಸಮಯಕ್ಕೆ ಸರಿಯಾಗಿ ಕುಟುಂಬ ಸಮೇತರಾಗಿ ಆಗಮಿಸಿ ಕ್ರಾಂತಿ ಗೀತೆಗಳ ಸವಿಯನ್ನು ಸವಿಯಲು ತಮ್ಮಲ್ಲಿ ವಿನಂತಿಸಿ ಕೊಳ್ಳಲಾಗುತ್ತಿದೆ.
ಜೈ ಭೀಮ್ ಜೈ ಭೀಮವಾದ ಜೈ ಸಂವಿಧಾನ
ಸಿದ್ಧಾರ್ಥ ಸಿಂಗೆ
ರಾಜು ಮುಂಡೆ ಅಥಣಿ.