ಬೆಳಗಾವಿ: (ಶಹಾಪುರ್ ಗಾಡೆ ಮಾರ್ಗ)
134ನೇ ಅಂಬೇಡ್ಕರ್ ಜಯಂತಿಯ ನಿಮಿತ್ತ ಮಾತಾ ರಮಾಬಾಯಿ ಅಂಬೆಡ್ಕರ ಅಭಿವೃದ್ಧಿ ಸಂಘ ವತಿಯಿಂದ ಮಹಾಪ್ರಸಾದವನ್ನು17/4/2025 ರಂದು ಗೋಲ್ಡನ್ ಡೇ ಹಮ್ಮಿಕೊಂಡಲಾಗಿತ್ತು ಮಾತಾ ರಮಾಬಾಯಿ ಅಭಿವೃದ್ಧಿ ಸಂಘದ ಮಂಡಳಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಐದು ದಿನಗಳವರೆಗೆ ವಿವಿಧ ಕಾರ್ಯಕ್ರಮಗಳನ್ನು ಸಂಗೀತ ಕುರ್ಚಿ ನೃತ್ಯ ಲಿಂಬು ಚಮಚ ಮತ್ತು ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು ಬಹಳ ಅದ್ದೂರಿಯಾಗಿ ವಿಜೃಂಭಣೆಯಿಂದ ನೆರವೇರಿಸಲಾಯಿತು ಆನಂತರ ಮಹಾಪ್ರಸಾದವನ್ನು17/4/2025 ರಂದು ಹಮ್ಮಿಕೊಂಡ ಲಾಯಿತು.