ಚೇಳೂರು ತಾಲ್ಲೂಕಿನ ಜಾಮಿಯಾ ಮಸೀದಿಯ ಆಂಬುಲೆನ್ಸ್ ಸತತವಾಗಿ ಎಂಟು ತಿಂಗಳು ಆಗಿದ್ದು,ಸುಮಾರು ರೋಗಿಗಳಿಗೆ ಆಸ್ಪತ್ರೆಗೆ ದಾಖಲಾಗಳು ರೋಗಿಯಾಸ್ತರಿಗೆ ಈ ವಾಹನವು ಅನಕೂಲವಾಗುತ್ತಿದೆ, ಅಲ್ಲದೇ ಉಚಿತವಾಗಿ 40 ಕಿಮಿll ರವಾನೆ ಮಾಡಲಾಗುತ್ತಿದೆ,ಅಲ್ಲದೇ 24/7 ಉಚಿತವಾಗಿ ಯಾವುದೇ ತುರ್ತು ಸಂದರ್ಭದಲ್ಲಿ ಸೇವೆಯನ್ನು ಮಾಡಲಾಗುತ್ತಿದೆ, ಈ ಸಂದರ್ಭದಲ್ಲಿ ಜಾಮಿಯಾ ಮಸೀದಿಯ ಆಂಬುಲೆನ್ಸ್ ಗೆ ಸಾರ್ವಜನಿಕರಿಂದ ಧನ್ಯವಾದಗಳನ್ನು ಅರ್ಪಿಸಲಾಯಿತು,
ಈ ವೇಳೆ ಜಾಮಿಯಾ ಮಸಿಯ ಅಧ್ಯಕ್ಷರಾದ ಅಬ್ದುಲ್ ಲತೀಫ್, ಇಮ್ತಿಯಾಜ್, ಇಲ್ಲು,, ಬುಲೆಟ್ ಬಾಬು,ಅಬ್ಬಾಸ್, ಖುಷಿ ಬಾಬಾ ಇನ್ನು ಮಸೀದಿಯ ವರ್ಗದವರು ಹಾಜರಿದ್ದರು.
ವರದಿ:ಯಾರಬ್. ಎಂ.




