Ad imageAd image

ಗವಿಸಿದ್ದೇಶ್ವರ ಜಾತ್ರೆಗೆ ಅತಿಥಿಯಾಗಿ ಅಮಿತಾಭ್ ಬಚ್ಚನ್‌ಗೆ ಆಹ್ವಾನ 

Bharath Vaibhav
ಗವಿಸಿದ್ದೇಶ್ವರ ಜಾತ್ರೆಗೆ ಅತಿಥಿಯಾಗಿ ಅಮಿತಾಭ್ ಬಚ್ಚನ್‌ಗೆ ಆಹ್ವಾನ 
WhatsApp Group Join Now
Telegram Group Join Now

ಕೊಪ್ಪಳ: ಗವಿಸಿದ್ದೇಶ್ವರ ಜಾತ್ರೆಗೆ ಈ ಬಾರಿ ಅತಿಥಿಯಾಗಿ ಭಾಗಿಯಾಗಲು ನಟ ಅಮಿತಾಭ್ ಬಚ್ಚನ್‌ಗೆ ಮಠದ ಆಡಳಿತ ಮಂಡಳಿ ಆಹ್ವಾನ ನೀಡಿದೆ.

ಗವಿಸಿದ್ದೇಶ್ವರ ಜಾತ್ರೆ ಜನವರಿ 15ರಂದು ನಡೆಯಲಿದೆ. ಜಾತ್ರೆಗೆ ಆಮಂತ್ರಿಸಲು ಇತ್ತೀಚೆಗೆ ಅಮಿತಾಭ್‌ರನ್ನು ಮಠದ ಆಡಳಿತ ಮಂಡಳಿವರು ಭೇಟಿ ಮಾಡಿದ್ದಾರೆ.

ಈ ವೇಳೆ, ಅಮಿತಾಭ್‌ ಕೂಡ ಖುಷಿಯಿಂದ ಆಮಂತ್ರಣ ಸ್ವೀಕರಿಸಿದ್ದಾರೆ. ಹೀಗಾಗಿ ಅವರು ಈ ಜಾತ್ರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೊಪ್ಪಳದ ಗವಿಸಿದ್ದೇಶ್ವರ ಮಠದ ಜಾತ್ರೆಗೆ ಅಮಿತಾಭ್ ಬಚ್ಚನ್ ಆಗಮಿಸಿದರೆ ರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆಯಲಿದೆ. ಲಕ್ಷಾಂತರ ಜನ ಗವಿಸಿದ್ದೇಶ್ವರ ಜಾತ್ರೆ ಮಹೋತ್ಸವದಲ್ಲಿ ಭಾಗಿಯಾಗುತ್ತಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!