ಸಿಂಧನೂರು : ಮೇ 27 ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಕೇಂದ್ರ ಕಛೇರಿ ಚಿತ್ರದುರ್ಗ ರವರ ಆದೇಶದ ಮೇರೆಗೆ ರಾಜ್ಯಾದ್ಯಂತ ಕರ್ತವ್ಯಕ್ಕೆ ಪೌರ ನೌಕರರು ಗೈರು ಕಸ ಸಂಗ್ರಹ. ವಿಲೇವಾರಿ. ಸ್ವಚ್ಛತೆ ನೀರು ಪೂರೈಕೆ. ಒಳಚರಂಡಿ ನಿರ್ವಹಣೆ ಸ್ಥಗಿತ ಮಾಡಿ ದಿನಾಂಕ 27. 5. 2025 ಮಂಗಳವಾರ ರಂದು ಸಿಂಧನೂರಿನ ನಗರಸಭೆ ಆವರಣದಲ್ಲಿ ಅನಿದಿಷ್ಟವಾದಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ದುರುಗಪ್ಪ ಹಸಮಕಲ್ ಸಿಎಓ ಮಾತನಾಡಿ ಸಂಘದ ಬೇಡಿಕೆಗಳನ್ನು ವಿವರಿಸಿದ್ದರು
ಈ ಸಂದರ್ಭದಲ್ಲಿ. ಉಪಾಧ್ಯಕ್ಷರಾದ ಶಾಂತಕುಮಾರ್.ಜೆಇ. ಸೈಯದ್ ಮೀರ ಅಲಿ ಜಾಗೃದಾರ. ಕಾರ್ಯದರ್ಶಿ ಗೌಡುರ ಲಕ್ಷ್ಮಪತಿ. ಹೇಮಣ್ಣ ಖಜಾಂಚಿ. ಡಿ. ಈರೇಶಪ್ಪ ಜಂಟಿ ಕಾರ್ಯದರ್ಶಿ. ಅವರ ಪೌರ ಕಾರ್ಮಿಕರಾದ. ಮೌನೇಶ್ ಕವಿತಾಳ. ಶ್ರೀಕಾಂತ ಕಣ್ಣೂರು. ಲಕ್ಷ್ಮಿ ಬಾಲಿ. ಪಾರ್ವತಮ್ಮ ಇನ್ನು ಅನೇಕರಿದ್ದರು
ವರದಿ : ಬಸವರಾಜ ಬುಕ್ಕನಹಟ್ಟಿ.




