ರಾಯಬಾಗ : ತಾಲೂಕಿನ ಕಂಕಣನವಾಡಿ ಪಟ್ಟಣ ಪಂಚಾಯತ್ ಕಾರ್ಮಿಕರ ಕರ್ನಾಟಕ ನಾಗರೀಕ ಸೇವಾ ಆದಿನಿಯಮ 1978 ರ ಕರ್ನಾಟಕ ಪೂರ್ವ ಕಾರ್ಮಿಕರ ಅನ್ವಯಿಸುವುದು ಹಾಗೂ ಪಂಚಾಯತ್ ರಾಜ್ ಇಲಾಖೆ ಪರಿಗಣಿಸಿರುವ ಮಾದರಿಯಲ್ಲಿಯೇ ರಾಜ್ಯದ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಿ ಜಿಪಿಎಫ್ ಕೆ ಜಿ ಐ ಡಿ ಜ್ಯೋತಿ ಸಂಜೀವಿನಿ ಸೇರಿದಂತೆ ಸರಕಾರಿ ಪಡೆಯುವ ಎಲ್ಲಾ ಸೌಲಭ್ಯಗಳನ್ನು ವಿಸ್ತರಿಸಿರುವ ಬಗ್ಗೆ ಶಾಸನ ಸಭೆಯಲ್ಲಿ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ಮಾಡಿ ಯಥಾವತ್ತಾಗಿ ಪೌರ ಸೇವಾ ನೌಕರಿಗೆ ಜಾರಿ ಮಾಡುವ ಬಗ್ಗೆ ಕುರಿತು ರಾಯಬಾಗ್ ತಾಲೂಕಿನ ಕಂಕನವಾಡಿಯಲ್ಲಿ ಕಾರ್ಮಿಕರಿಂದ ನಿರಂತರ ಮುಷ್ಕರ.
ಇದೇ ವಿಷಯ ಕುರಿತು ಕಂಕನವಾಡಿ ಪಟ್ಟಣದಲ್ಲಿ ಪೌರಕಾರ್ಮಿಕರ ಈ ಮುಷ್ಕರ ಪೌರಸಭೆಯಲ್ಲಿ ಸುಮಾರು ವರ್ಷಗಳಿಂದ ಕಾರ್ಮಿಕರು ಹಗಲು ರಾತ್ರಿ ನಮ್ಮ ನಗರ ನಮ್ಮ ಮನೆಯೆಂದು ದುಡಿಯುತ್ತಿದ್ದಾರೆ ಪಟ್ಟಣದಲ್ಲಿ ಸ್ವಚ್ಛತೆ ಸಭೆಯ ಕೆಲಸವನ್ನು ಗುತ್ತಿಗೆದಾರರಿಂದ ಮಾಡುತ್ತಿದ್ದಾರೆ ಆದ್ದರಿಂದ ಅವರಿಗೆ ಯಾವುದೇ ಕಾಯಮ ಸುರೀತಿಯಾಗಿ ಕೆಲಸ ಅಥವಾ ಸರ್ಕಾರದ ಯಾವುದೇ ಸಕಲ ಸೌಲಭ್ಯವಿಲ್ಲದೆ ಅವರು ಸುಮಾರು ವರ್ಷಗಳಿಂದ ದುಡಿಯುತ್ತಿದ್ದಾರೆ ಇದನ್ನೇ ಕುರಿತು ಅವರು ಪಟ್ಟಣ ಪಂಚಾಯಿತಿಯಲ್ಲಿ ಸತ್ಯಪ್ಪ ಜಂಬಗಿ ಇವರು ಉಪಸ್ಥಿತಿಯಲ್ಲಿ ಈ ಮುಷ್ಕರ ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಪಟ್ಟಣ ಪುರಸಭೆಯ ಎಲ್ಲ ಕಾರ್ಮಿಕರು ಮುಷ್ಕರದಲ್ಲಿ ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ




