Ad imageAd image

ನಿಪ್ಪಾಣಿ ಶಹರದಲ್ಲಿ ಕೆಪಿಸಿಸಿ ಸೋಷಿಯಲ್ ಮಿಡಿಯಾ ಟೀಮನಿಂದ ವಿನೂತನ ಕಾರ್ಯಕ್ರಮ.

Bharath Vaibhav
ನಿಪ್ಪಾಣಿ ಶಹರದಲ್ಲಿ ಕೆಪಿಸಿಸಿ ಸೋಷಿಯಲ್ ಮಿಡಿಯಾ ಟೀಮನಿಂದ ವಿನೂತನ ಕಾರ್ಯಕ್ರಮ.
WhatsApp Group Join Now
Telegram Group Join Now

ನಿಪ್ಪಾಣಿ : ಇದು 15 ಲಕ್ಷದ ಟೀ ಶರ್ಟ್ GST ಇಲ್ಲ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯ

ಕೇಂದ್ರ ಸರ್ಕಾರದ ತೆರಿಗೆ ಅನ್ಯಾಯದ ವಿರುದ್ಧ ಚೊಂಬಿನ ಟೀ ಶರ್ಟ್ ಧರಿಸಿ ವಿಭಿನ್ನ ಅಭಿಯಾನ ನಡೆಸಿದ ಮಹಾದೇವ ಕೌಲಾಪುರ ತಂಡ .

ಪಕ್ಷದ ಚಿಹ್ನೆ ಅಭ್ಯರ್ಥಿಯ ಫೋಟೊ ಇಲ್ಲದೆ ಕ್ರಿಯಾತ್ಮಕವಾಗಿ ಗ್ಯಾರಂಟಿ ಅನುಷ್ಠಾನದ ಬಗ್ಗೆ ವಿವರಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು

ಕಾಂಗ್ರೆಸ್ ಕೇಂದ್ರದಲ್ಲಿ ಬಂದರೆ ರೈತ ಸಾಲಮನ್ನಾ ಗ್ಯಾರಂಟಿಯ ಟೀ ಶರ್ಟ್ ಧರಿಸಿ ತಮ್ಮ ಪ್ರಣಾಳಿಕೆಯನ್ನು ಮನೆ ಮನೆಗೆ ತಲುಪಿಸುತ್ತಿರುವ ಕೈ ಕಾರ್ಯಕರ್ತರು.

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!