Ad imageAd image

ಅಪರಿಚಿತ ವ್ಯಕ್ತಿ ರೈಲು ಗಾಡಿಗಳ ಮಧ್ಯ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ.

Bharath Vaibhav
ಅಪರಿಚಿತ ವ್ಯಕ್ತಿ ರೈಲು ಗಾಡಿಗಳ ಮಧ್ಯ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ.
WhatsApp Group Join Now
Telegram Group Join Now

ಹುಬ್ಬಳ್ಳಿ : ನಗರದಲ್ಲಿ ಒಬ್ಬ ಅಪರಿಚಿತ ಗಂಡಸು ವಯಸ್ಸು ಸುಮಾರು 35 ರಿಂದ 40 ವರ್ಷ ದವನು ಬೈರಿದೇವರ ಕೊಪ್ಪ ನವಲೂರ್ ರೈಲ್ವೆ ನಿಲ್ದಾಣ ಗಳಮದ್ಯ ಯಾವುದೊ ರೈಲು ಗಾಡಿಗೆ ಬಿದ್ದು ಮೃತಪಟ್ಟಿದ್ದು.

ಈ ಬಗ್ಗೆ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ UDR No 90/2024 ಕಲಂ 194 BNSS ಪ್ರಕರ್ಣ ದಾಖಲಾಗಿರುತ್ತದೆ.

ಮೃತನು 5.1 ಅಡಿ ಉದ್ದ ಕೊಲೂ ಮುಖ ಎಣ್ಣೆ ಕೆಂಪು ಮೈಬಣ್ಣ ಸಾಧಾರಣ ಶರೀರ ಹೊಂದಿರುತ್ತಾನೆ. ಒಂದು ಬಿಳಿ ಬಣ್ಣದ ರೆಡಿಮೇಡ್ ಶರ್ಟ್ ಒಂದು ಬಿಳಿ ಬಣ್ಣದ ಬನಿಯನ್ ಒಂದು ಕಪ್ಪು ಬಣ್ಣದ ಪ್ಯಾಂಟ್ ಒಂದು ಕಂದು ಬಣ್ಣದ ಅಂಡರ್ ವೇಯರ್ ಧರಿಸಿರುತ್ತಾನೆ. ಮೃತನ ವಾರಸು ದಾರರು ಯಾರಾದ್ರೂ ಪತ್ತೆಯಾದ್ದಲ್ಲಿ.

ಕೂಡಲೇ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯ ಈ ನಂಬರಿಗೆ 9060859595 ಮತ್ತು 9480802126 ಗೆ ತಿಳಿಸಲು ವಿನಂತಿ.

ವರದಿ : ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!