
ಅಭಿಷೇಕ ಶರ್ಮಾ ನಿತ್ಯವೂ ಭರ್ಜರಿಯಾಗಿ ಬ್ಯಾಟ್ ಬೀಸಿ ಸುದ್ದಿಯಾಗುತ್ತಿದ್ದಾರೆ. ಹಾಗೇ ಅದೇ ರೀತಿ ಮೈದಾನದಿಂದಾಚೆಯೂ ಸುದ್ದಿಯಲ್ಲಿದ್ದಾರೆ. ಅಭಿಷೇಕ ಶರ್ಮಾ ಬ್ಯಾಟ್ ಬೀಸುವಾಗಲೆಲ್ಲ ಅವರ ಪಂದ್ಯ

ನೋಡಿ ಅವರನ್ನು ಹುರಿದುಂಬಿಸುತ್ತಿರುವವ ಅವರ ಗರ್ಲ್ ಫ್ರೆಂಡ್ ಲೈಲಾ ಫೈಸಾಲ್. ಹೀಗೆಂದು ವದಂತಿ ಹರಡಿದೆ. ಲೈಲಾ ಫೈಸಾಲ್ ಅವರೊಂದಿಗೆ ಅಭಿಷೇಕ ಶರ್ಮಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಯೂ ಇದೆ. ಎಲ್ ಆರ್.ಎಫ್ ಡಿಸೈನ್ಸ್ ಉಪ ಸಂಸ್ಥಾಪಕರೂ ಆಗಿರುವ ಲೈಲಾ ಫೈಸಾಲ್ ಅಭಿಷೇಕ ಶರ್ಮಾ ಗೆಳತಿ ಎಂಬುದು ಸುದ್ದಿಯಂತೆ.





