ಚಿಂಚೋಳಿ:ಚಂದಾಪೂರ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಶಾಲಾ ಪಾಲಕ ಪೂಷಕರ ಮತ್ತು ಶಿಕ್ಷಕರ ಮಹಾ ಸಭೆ ಜರಗಿತ್ತು. ಮಕ್ಕಳ ದಿನಾಚರಣೆ ಪ್ರಯುಕ್ತವಾಗಿ ಸಾಮಾಜಿಕ ಸೇವಕರಾದ ಅನಿಲ್ ಕುಮಾರ್ ಬಿರಾದಾರ್ ಅವರು ಮಕ್ಕಳಿಗೆ ಹಾಗೂ ಪೌರಕಾರ್ಮಿಕರಿಗೆ ಬಹುಮಾನ ವಿತರಣೆ ಮಾಡಿದರು ಮಕ್ಕಳಿಗೆ ಪೆನ್ನು ಕಾಫಿ ಪೌರಕಾರ್ಮಿಕರಿಗೆ ಸೀರೆ ಹಾಗೂ ಟಿ ಶರ್ಟ್ ಗಳನ್ನು ನೀಡಿ ಮಕ್ಕಳ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ಅನೇಕ ಗಣ್ಯರು ಉಪಸ್ಥಿದ್ದರು ಮತ್ತು ತಾಲೂಕ ಆಡಳಿತ ವರ್ಗದವರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ಸುನಿಲ್ ಸಲಗರ




