Ad imageAd image

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ.

Bharath Vaibhav
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ.
WhatsApp Group Join Now
Telegram Group Join Now

ಚಿಟಗುಪ್ಪ:- ತಾಲೂಕಿನ ಬೆಳಕೇರಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 67ನೇ ವಾರ್ಷಿಕ ಮಹಾ ಸಭೆಯನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.ಸಭೆಯಲ್ಲಿ 2023-24ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರವನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮೃತ ರಾಯಪ್ಪಾ ಅವರು ಓದಿ ಹೇಳುವ ಮೂಲಕ ವರದಿ  ಮಂಡಿಸಿದರು.

ಬಳಿಕ ರೈತರು ತಮ್ಮ ತಮ್ಮ ಅನಿಸಿಕೆಯನ್ನ ಸಭೆಯಲ್ಲಿ ವ್ಯಕ್ತಪಡಿಸಿದರು.ಈ ಸಭೆಯಲ್ಲಿ ಪಿಕೆಪಿಎಸ್ ಅಧ್ಯಕ್ಷ ವೆಂಕಟರೆಡ್ಡಿ ಶೇರಿಕಾ‌ರ್, ನಿರ್ದೇಶಕರಾದ ಬಸವರಾಜ ಲಟವಾ,ರಾಜಕುಮಾರ ಕೋರಿ,ಯೂಸುಫ್ ಬಿರಾದಾ‌ರ್,ಮಾಣಿಕ ಬಾವಿದೊಡ್ಡಿ,
ಕ್ಷೇತ್ರ ಸಹಾಯಕ ಬೀರಪ್ಪಾ ನಿಂಗದಳೆ,ರೈತರಾದ ಮಾಣಿಕ ಹಿಪರ್ಗಿ, ಝರೆಪ್ಪಾ ಬುಡ್ಡಿ,ಸಂಗ್ರಾಮ ಬುಡ್ಡಿ,ಬಸವರಾಜ ರಂಜೆರಿ,ಮಾಣಿಕ ತಳಪಳ್ಳಿ, ಝರೆಪ್ಪಾ ಅವುಂಟಿ,ತುಕರಾಮ ಭೈರನಳ್ಳಿ,ಪಿಕೆಪಿಎಸ್ ಸಿಬ್ಬಂದಿಗಳಾದ ಸಂತೋಷ ಇರಾಬಾಯಿ,ಅನೀತಾ ನಾರಾಯಣಪೇಟ್, ಸಂಗಯ್ಯಾ ಸ್ವಾಮಿ ಸೇರಿ ರೈತರು ಉಪಸ್ಥಿತರಿದ್ದರು.

  ವರದಿ:- ಸಜೀಶ ಲಂಬುನೋರ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!