ಅಥಣಿ : ಆರ್.ಎಸ್.ಪಿ ಸಮೂಹ ಸಂಸ್ಥೆಯು ಅನೇಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿ ಸುಮಾರು ಜನರಿಗೆ ಉದ್ಯೋಗ ನೀಡಿ ಬಡವರಿಗೆ ಬದುಕು ಕಟ್ಟಿಕೊಳ್ಳಲು ತನ್ನದೆ ಆದ ಪ್ರಯತ್ನ ಮಾಡ್ತಾ ಬಂದಿದೆ.
2025 ನೇ ಸಾಲಿನಲ್ಲಿ ಈಗ ಹೊಸ ಹೆಜ್ಜೆ ಫಿಲಂ ಇಂಡಸ್ಟ್ರಿಯಲ್ ಕಡೆಗೆ ಸಾಗುತ್ತಿದೆ ಆರ್ ಎಸ್ ಪಿ ಫಿಲಂ ಪ್ರೊಡಕ್ಷನ್ಸ್ ವತಿಯಿಂದ ರತ್ನಾಪುರ ಭಂಡಾರ ನಿಧಿ ಎಂಬ ಕನ್ನಡ ಚಲನಚಿತ್ರ ಚಿತ್ರೀಕರಣಕ್ಕೆ. ನಿರ್ಮಾಪಕರಾಗಿ ರವಿ ಎಸ್ ಪೂಜಾರಿ ಅವರು ಪ್ರಾರಂಭೋತ್ಸವಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಅನೇಕ ವರ್ಷದ ಕನಸು ಇವತ್ತು ನನಸಾಗಿದೆ ನಮ್ಮ ಉತ್ತರ ಕರ್ನಾಟಕದ ಕಲಾವಿದರನ್ನು ಬೆಳೆಯುವ ಮತ್ತು ಬೆಳೆಸುವ ನಿಟ್ಟಿನಲ್ಲಿ ನಮ್ಮ ಆರ. ಎಸ್. ಪಿ ಸಮೂಹ ಸಂಸ್ಥೆಯು ಮಾಡ್ತಾ ಇದೆ ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದರು. ಈ ಚಿತ್ರಕರಣವನ್ನು ಒಳ್ಳೆದಾಗಿ ಮೂಡಿ ಬರಲೆಂದು ಶುಭ ಹಾರೈಸಿದರು
ಈ ಕಾರ್ಯಕ್ರಮದಲ್ಲಿ ನಟಿ ಪೇರನಾ. ಹಾಗೂ ಗಿರೀಶ ಬುಟಾಳಿ. ಸಾಹಿತಿಗಳದ ಅಲಿಬಾದಿ. ಹಾಗೂ ಇನ್ನಿತರ ಕ್ಯಾಮೆರಾ ಮಾನಗಳು ಹಾಗೂ ಚಿತ್ರೀಕರಣದ ಎಲ್ಲಾ ಬಳಗದವರು ಇದ್ದರು.
ವರದಿ: ರಾಜು ವಾಘಮಾರೆ