ದೇಶದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ವರದಿಯಾಗಿದ್ದು, ಯುವಕನೋರ್ವ ತನ್ನ ಪ್ರೇಯಸಿಯನ್ನು ಕೊಂದು ದೇಹವನ್ನು 50 ಮಂಡುಗಳಾಗಿ ಕತ್ತರಿಸಿದ ಘಟನೆ ದಾಂಬಿಯಲ್ಲಿ ನಡೆದಿದೆ.
ಕಸಾಯಿ ಖಾನೆಯಲ್ಲಿ ಮಾಂಸ ಕತ್ತರಿಸುವ ಕೆಲಸ ಮಾಡುತ್ತಿದ್ದ 25 ವರ್ಷದ ವ್ಯಕ್ತಿಯೊಬ್ಬ ತನ್ನ ಲಿವ್ ಇನ್ ಸಂಗಾತಿಯನ್ನು ಕತ್ತು ಹಿಸುಕಿ ಹೊಂದು ಆಕೆಯ ದೇಹವನ್ನು 40 ರಿಂದ 50 ತುಂಡುಗಳಾಗಿ ಕತ್ತರಿಸಿದ ಘಟನೆ ಜಾರ್ಖಂಡ್ ಖುಂಟೆ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಡೆದಿದ .ಅರೋಪಿಯನ್ನು ನರೇಶ್ ಭಂಗಾ ಎಂದು ಗುರುತಿಸಲಾಗಿದ್ದು, ಅವನನ್ನು ಬಂಧಿಸಲಾಗಿದೆ.
ನವೆಂಬರ್ 24 ರಂದು ಜರಿಯಾಫರ್ ಪೊಲೀಸ್ ಠಾಣೆಯ ಜೋರ್ಡಾಗ ಗ್ರಾಮದ ಬಳಿ ಬೀದಿ ನಾಯಿ ಮಾಂಸವನ್ನು ತಿನ್ನುತ್ತಿದ್ದಾಗ ಘಟನೆ ಬೆಳಕಿಗೆ ಬಂದಿದೆ.ನರೇಶ್ ಭಂಾ ಕಳೆದ ಎರಡು ವರ್ಷಗಳಿಂದ ತಮಿಳುನಾಡಿನ ಖುಂಟೆ ಜಿಲ್ಲೆಯ 24 ವರ್ಷದ ಮಹಿಳೆಯೊಂದಿಗೆ ಲಿವ್ ಇನ್ ಸಂಬಂಧದಲ್ಲಿದ್ದರು.
ಅವನು ಅವಳನ್ನು ಜೋರ್ಡಾಗ್ ಗ್ರಾಮದ ತನ್ನ ಮನೆಯ ಬಳಿಯ ಕಾಡಿಗೆ ಕರೆದೊಯು ಈ ಕೃತ್ಯ ಎಸಗಿದ್ಯಾನ, ಈ ವ್ಯಕ್ತಿ ತಮಿಳು ವಾಡಿನ ಕಸಾಯಿಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಬಿಕನ್
ಕತ್ತರಿಸುವುದರಲ್ಲಿ ಪರಿಣತನಾಗಿದೆ ಎಂದು ತಿಳಿಸಿದ್ದಾರೆ.