Ad imageAd image

ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಅನುಷ್ಕಾ ಶರ್ಮಾ ಆಯ್ಕೆ

Bharath Vaibhav
ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಅನುಷ್ಕಾ ಶರ್ಮಾ ಆಯ್ಕೆ
WhatsApp Group Join Now
Telegram Group Join Now

ನವದೆಹಲಿ: ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಮಧ್ಯ ಪ್ರದೇಶದ ಬ್ಯಾಟುಗಾರ್ತಿ ಅನುಷ್ಕಾ ಶರ್ಮಾ ಆಯ್ಕೆಯಾಗಿದ್ದಾರೆ.
ಅನುಷ್ಕಾ ಶರ್ಮಾ ಸ್ಥಳೀಯ ಪಂದ್ಯಗಳಲ್ಲಿ ಹಾಗೂ ವಿವಿಧ ವಯೋಮಿತಿಯ ಭಾರತ ತಂಡದಲ್ಲಿ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಮಹಿಳೆಯರ ವಿಶ್ವಕಪ್‌ಗೆ ಮುನ್ನ ಇದು ಭಾರತ ತಂಡಕ್ಕೆ ಅಂತಿಮ ಅಭ್ಯಾಸ ಸರಣಿಯಾಗಿದ್ದು, ಹರ್ಮನಪ್ರೀತ್ ಪಡೆಗೆ ಉತ್ತಮ ಅಭ್ಯಾಸ ಸರಣಿಯಾಗಲಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!