Ad imageAd image

ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಪದಾಧಿಕಾರಿಗಳಿಂದ ಮನವಿ

Bharath Vaibhav
ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಪದಾಧಿಕಾರಿಗಳಿಂದ ಮನವಿ
WhatsApp Group Join Now
Telegram Group Join Now

ಕಾಗವಾಡ: ಪೌರಾಡಳಿತ ಸಚಿವರು ಒಂದು ತಿಂಗಳ ಗಡವು ನೀಡಿ ಪೌರನೌಕರರ ವರೆಗೆ ಮುಷ್ಕರವನ್ನು ನ್ಯಾಮಸಮ್ಮತ ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತ ರೂಪದ ನೀಡಿದಾರೆರ, ಆದರೆ ಇಲ್ಲಿಯವರೆಗೆ ಯಾವುದೇ ಬೇಡಿಕೆಗಳನ್ನು ಈಡೇರಿಸಿರುವುದಿಲ್ಲ ಕಾರಣ ಪಟ್ಟಣ ಪಂಚಾಯತ ಮುಂದೆ ದಿನಾಂಕ: 05/12/2025 ರಿಂದರಾಜ್ಯಾದ್ಯಂತ ಅನಿರ್ದಿಷ್ಟ ಕಾಲ ಮುಷ್ಕರ ಪ್ರಾಂಭಿಸಲಾಗುವುದು, ಸದರಿ ಮುಷ್ಕರಕ್ಕೆ ತಾವು ಅನುಮತಿ ನೀಡಬೇಕೆಂದು ಮುಖ್ಯಾಧಿಕಾರಿ ಕೆ.ಕೆ ಗಾವಡೆಯರಿಗೆ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಸದಸ್ಯರು ಮನವಿ ಸಲ್ಲಿಸಿದರು.
ಇ ಸಂದರ್ಭದಲ್ಲಿ ಈರಗೌಡ ಪಾಟೀಲ,ದಿಲೀಪ್ ಕಾಂಬಳೆ, ದಯಾನಂದ .ಚವ್ಹಾಣ, ಸುಭಾಷ ತುಪಳೆ,ಮಧುಕರ ಕಾಂಬಳೆ ಶ್ರೀಮಂತ ಕಾಂಬಳೆ ಇತರರು ಇದ್ದರು.

ವರದಿ. ಚಂದ್ರಕಾಂತ್ ಕಾಂಬಳೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!