Ad imageAd image

ನಕಲಿ ಪತ್ರಕರ್ತರ ಹಾವಳಿ, ತಡೆಯಬೇಕು,ಪೊಲೀಸ್ ಇಲಾಖೆಗೆ ಮನವಿ ಪತ್ರ

Bharath Vaibhav
ನಕಲಿ ಪತ್ರಕರ್ತರ ಹಾವಳಿ, ತಡೆಯಬೇಕು,ಪೊಲೀಸ್ ಇಲಾಖೆಗೆ ಮನವಿ ಪತ್ರ
WhatsApp Group Join Now
Telegram Group Join Now

ಮೊಳಕಾಲ್ಮುರು:-ಮಾಧ್ಯಮಕ್ಕೆ ಒಳಪದರ ತಮ್ಮ ವಾಹನಗಳ ಮೇಲೆ ಪ್ರೆಸ್ ಎಂದು ಬರೆಸಿಕೊಂಡು ಸಂಚರಿಸುತ್ತಿದ್ದ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸೋಮವಾರ ಪಟ್ಟಣದ ಪೊಲೀಸ್ ಇಲಾಖೆ ಪಿ ಎಸ್ ಐ ಪಾಂಡುರಂಗ ಅವರಿಗೆ ರಾಜ್ಯ ಕಾರ್ಯ ಸಂಘದ ಪದಾಧಿಕಾರಿಗಳು ಮನವಿ ಪತ್ರ ನೀಡಿದರು.

ಪಟ್ಟಣ ಸೇರಿದಂತೆ ತಾಲೂಕಿನ ನಾನಾ ಕಡೆಗಳಲ್ಲಿ ಪತ್ರಿಕೆಗೆ ಸಂಬಂಧವಿಲ್ಲದವರು ದ್ವಿಚಕ್ರ ಕಾರುಗಳು ಮುಂಭಾಗ ಹಿಂಭಾಗದಲ್ಲಿ ಪ್ರೆಸ್ ಎಂದು ಬರೆಸಿಕೊಂಡು ತಿರುಗಾಡುತ್ತಾ ಅವರಿವರ ಬಳಿ ಮಾಧ್ಯಮದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಇಂತಹ ವ್ಯಕ್ತಿಗಳ ಪತ್ತೆ ಹಚ್ಚಿ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಪತ್ರದಲ್ಲಿ ವಿವರಿಸಲಾಯಿತು

ವರದಿ ಪಿಎಂ ಗಂಗಾಧರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!