Ad imageAd image

ಸನ್ಮಾನ್ಯ ಶ್ರೀ ಆರ್ ಬಿ ತಿಮ್ಮಾಪುರ ಸಚಿವರು ಕರ್ನಾಟಕ ಸರಕಾರ ಇವವರಿಗೆ ನಾಡಿನ ಸಮಾಚಾರ ಸೇವಾ (ರಿ) ಸಂಘ ಗೋಕಾಕ ವತಿಯಿ0ದ ಮನವಿ

Bharath Vaibhav
ಸನ್ಮಾನ್ಯ ಶ್ರೀ ಆರ್ ಬಿ ತಿಮ್ಮಾಪುರ ಸಚಿವರು ಕರ್ನಾಟಕ ಸರಕಾರ ಇವವರಿಗೆ ನಾಡಿನ ಸಮಾಚಾರ ಸೇವಾ (ರಿ) ಸಂಘ ಗೋಕಾಕ ವತಿಯಿ0ದ ಮನವಿ
WhatsApp Group Join Now
Telegram Group Join Now

ಸನ್ಮಾನ್ಯ ಶ್ರೀ ಆರ್ ಬಿ ತಿಮ್ಮಾಪುರ ಸಚಿವರು ಕರ್ನಾಟಕ ಸರಕಾರ ಇವವರಿಗೆ ನಾಡಿನ ಸಮಾಚಾರ ಸೇವಾ (ರಿ) ಸಂಘ ಗೋಕಾಕ ವತಿಯಿ0ದ ಮನವಿ

ಬೆಳಗಾವಿ.ಬೆಳಗಾವಿ ನಗರಕ್ಕೆ ಆಗಮಿಸಿದ ಸನ್ಮಾನ್ಯ ಶ್ರೀ ಆರ್ ಬಿ ತಿಮ್ಮಾಪುರ ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಅವರನ್ನು ನಾಡಿನ ಸಮಾಚಾರ ಸೇವಾ ಸಂಘ (ರಿ)ಗೋಕಾಕ ಹಾಗೂ ಬೆಳಗಾವಿ ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಹಿರಿಯ ಸಾಹಿತಿ ಡಾ. ಸರಜೂ ಕಾಟ್ಕರ ಅವರ ಕಾದಂಬರಿ ಆಧಾರಿತ ಸಾವಿತ್ರಿಬಾಯಿ ಫುಲೆ ಅವರ ಜೀವನ ಆಧಾರಿತ ಚಲನಚಿತ್ರವನ್ನು ಸರ್ಕಾರಿ ಶಾಲೆಗಳಲ್ಲಿ ಪ್ರದರ್ಶನ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿಯಲ್ಲಿ ವಿನಂತಿಸಲಾಯಿತು.

  1. ಈ ವೇಳೆಯಲ್ಲಿ  ಸಮಾಜದ ಹಾಗೂ ದಲಿತ ಸಮಾಜದ ಬೆಳಗಾವಿ ಜಿಲ್ಲಾ ಮುಖಂಡರು ಯಲ್ಲಪ್ಪಾ ಹುದಲಿ , ಶಂಕರ ದೂಡಮನಿ ಜಿಲ್ಲಾ ಅಧ್ಯಕ್ಷರು ಹಾಗೂ ನಾಡಿನ ಸಮಾಚಾರ ಸೇವಾ ಸಂಘದ ಅಧ್ಯಕ್ಷರು, ನಾಡಿನ ಸಮಾಚಾರ ದಿನಪತ್ರಿಕೆಯ ಸಂಪಾದಕರಾದ ಬಸವರಾಜ ಉಪ್ಪಾರಟ್ಟಿ, ಯುವ ಮುಖಂಡರು ಯಮನಪ್ಪಾ ರತ್ನಕರ ಯುವ ಮುಖಂಡರು ಹಾಗೊ ಸಂದೀಪ್ ಕೊಲ್ಕರ್ ದಲಿತ ಮುಖಂಡರು ಉಪಸ್ಥಿತರಿದ್ದರು.

ವರದಿ:ಮಂಜುನಾಥ ರಜಪೂತ

WhatsApp Group Join Now
Telegram Group Join Now
Share This Article
error: Content is protected !!